Lifestyle

ಕೊಹಿನೂರ್‌ ವಜ್ರ

ಕೊಹಿನೂರ್‌ ಪ್ರಪಂಚದಲ್ಲೇ ಅತಿದೊಡ್ಡ ವಜ್ರವಾಗಿದೆ. ಕೋಹಿನೂರ್‌ ಭಾರತದ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರಿನಲ್ಲಿ ಮೊದಲು ಕಂಡು ಬಂತು ಎಂದು ಹೇಳಲಾಗಿದೆ. 

ಬ್ರಿಟಿಷರು ಕದ್ದ ವಸ್ತುಗಳು

ಸದ್ಯ ಈ ವಜ್ರವನ್ನು ಎಲಿಜಬೆತ್ ರಾಣಿಯ ಕಿರೀಟದಲ್ಲಿ ಹೊಂದಿಸಲಾಗಿದೆ.ಭಾರತದಿಂದ ಬ್ರಿಟಿಷರು ಕದ್ದಿರುವ ಕೊಹಿನೂರ್ ವಜ್ರ ಮಾತ್ರವಲ್ಲ ಇನ್ನು ಹಲವು ಅತ್ಯಮೂಲ್ಯ ವಸ್ತುಗಳಿವೆ.

ವಜ್ರಕ್ಕಾಗಿ ರಾಜರ ಕಾದಾಟ

ಈ ವಜ್ರಕ್ಕಾಗಿ ಇತಿಹಾಸದಲ್ಲಿ ಅನೇಕ ಹಿಂದು, ಮೊಘಲ್, ಪರ್ಷಿಯನ್, ಅಫ್ಘನ್, ಸಿಖ್ ಮತ್ತು ಬ್ರಿಟಿಷ್ ಆಡಳಿತಗಾರರು ತೀವ್ರವಾಗಿ ಕಾದಾಡಿದ್ದಾರೆ. ಕೊನೆಯಲ್ಲಿ ಇದು ಈಸ್ಟ್ ಇಂಡಿಯಾ ಕಂಪೆನಿಯಿಂದ ಸೂರೆಮಾಡಲ್ಪಟ್ಟಿತು.

ಷಾಜಹಾನ್‌ನ ವೈನ್ ಕಪ್

ಷಾಜಹಾನ್‌ನಲ್ಲಿದ್ದ ವೈನ್‌ ಕಪ್‌ನ್ನು ಬ್ರಿಟಿಷ್ ಸೋಲ್ಜರ್ ಕೊಲೋನಿಯಲ್ ಚಾರ್ಲ್ಸ್‌ ಸೇಟನ್ ಗುತ್ತಿರಿ ವಶಪಡಿಸಿಕೊಂಡರು. 

ರೊಸೆಟ್ಟಾ ಸ್ಟೋನ್‌

196 BCಗೆ ಸಂಬಂಧಪಟ್ಟಿರುವ ರೊಸೆಟ್ಟಾ ಸ್ಟೋನ್‌ನ್ನು ನೆಪೋಲಿಯನ್ ಈಜಿಪ್ಟಿನಿಂದ ತೆಗೆದುಕೊಂಡರು. ಬ್ರಿಟಿಷರು ಇದನ್ನು ಫ್ರಾನ್ಸ್‌ನಿಂದ ತೆಗೆದುಕೊಂಡರು.

ಸುಲ್ತಾನ್‌ ರಿಂಗ್‌

1799ರಲ್ಲಿ ಯುದ್ಧದಲ್ಲಿ ಸೋತಾಗ ಬ್ರಿಟಿಷರು ಟಿಪ್ಪು ಸುಲ್ತಾನನಿಂದ ಉಂಗುರವನ್ನು ವಶಪಡಿಸಿಕೊಂಡರು.

Find Next One