Fashion

ನೀತಾ ಅಂಬಾನಿ

ಇಂದು ನಡೆದ ‘ದಿ ಸೌಂಡ್ ಆಫ್ ಮ್ಯೂಸಿಕ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡರು.

ಉದ್ಘಾಟನಾ ಕಾರ್ಯಕ್ರಮ

ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಸೀ ಗ್ರೀನ್‌ ಬಣ್ಣದ ಗೌನ್‌

ನೀತಾ ಸೀ ಗ್ರೀನ್ ಗೌನ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ನಗುತ್ತಾ ಕ್ಯಾಮರಾಗಳಿಗೆ ಪೋಸ್ ನೀಡಿದರು.

4.6 ಲಕ್ಷ ರೂ. ನ ಡ್ರೆಸ್‌

ನೀತಾ ಅಂಬಾನಿ ಧರಿಸಿದ ಗೌನ್ ಬರೋಬ್ಬರಿ 4.6 ಲಕ್ಷ ಬೆಲೆಬಾಳುವದ್ದಾಗಿದೆ.

ಗುಸ್ಸಿಯ ಗೌನ್

ಅಂತಾರಾಷ್ಟ್ರೀಯ ಬ್ರ್ಯಾಂಡ್‌ ಗುಸ್ಸಿಯ ಸುಂದರವಾದ ಗ್ರೀನ್‌ ಗೌನ್ ಇದಾಗಿದೆ. ಗೌನ್ ಡ್ರಾಪ್ ಸ್ಕರ್ಟ್ ಅನ್ನು ಒಳಗೊಂಡಿತ್ತು.

ಸಂಗೀತ ಕಾರ್ಯಕ್ರಮ

ಭಾರತದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳುತ್ತಿರುವ ದಿ ಸೌಂಡ್ ಆಫ್ ಮ್ಯೂಸಿಕ್ ಎಂಬ ಅಂತಾರಾಷ್ಟ್ರೀಯ ಸಂಗೀತ ಕಾರ್ಯಕ್ರಮದ ಕುರಿತು ನೀತಾ ಅಂಬಾನಿ ಸಂತೋಷ ವ್ಯಕ್ತಪಡಿಸಿದರು. 

ಅಂಬಾನಿ ಸಂಸ್ಕೃತಿ ಕೇಂದ್ರ

ಭಾರತೀಯ ವೈವಿಧ್ಯತೆಯ ಬಗ್ಗೆ ಜಗತ್ತಿಗೆ ತಿಳಿಸಲು ನೀತಾ ಮುಕೇಶ್ ಅಂಬಾನಿ ಸಂಸ್ಕೃತಿ ಕೇಂದ್ರವನ್ನು ಪ್ರಾರಂಭಿಸುವ ಆಲೋಚನೆಯನ್ನು ಮುಂದಿಟ್ಟರು.

32 ವರ್ಷಗಳ ಹಳೇ ಅಮ್ಮನ ಸೀರೆಯಲ್ಲಿ ಪ್ರಗತಿ ಶೆಟ್ಟಿ ಲುಕ್ ವೈರಲ್!

ಡಿಂಗ್ ಡಾಂಗ್ ಲುಕ್ಕಲ್ಲಿ ರಾಖಿ ಸಾವಂತ್!

ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರ ಫ್ಯಾಷನ್ ಝಲಕ್