Kannada

ಜಿರಳೆಗಳು ಮಾಯ

ಬೇಕಿಂಗ್​ ಸೋಡಾ ಮತ್ತು ಸಕ್ಕರೆ ಕಲಸಿ ಇಟ್ಟರೆ, ಜಿರಳೆಗಳು ಮಾಯವಾಗುತ್ತದೆ. ಮತ್ತೆ ನಿಮ್ಮ ಮನೆಯ ಕಡೆಗೆ ಇವು ಸುಳಿಯಲ್ಲ.

Kannada

ಹಲ್ಲಿ-ಜಿರಳೆಗೆ ದಿವ್ಯ ಔಷಧ

ಜಿರಳೆ  ಮತ್ತು ಹಲ್ಲಿಗಳನ್ನು ಓಡಿಸಲು ಇಲ್ಲೊಂದು ಸೂಪರ್​ ಐಡಿಯಾದ ಇದೆ. ಅದೇನೆಂದರೆ,, ಒಂದು ಬಟ್ಟಲು ನೀರಿನಲ್ಲಿ ಅರ್ಧ ಚಮಚ ಡೆಟಾಲ್ ಮತ್ತು ಈರುಳ್ಳಿ ರಸ ಹಾಕಿದ್ರೆ, ಜಿರಳೆ ಮತ್ತು ಹಲ್ಲಿಗಳು ಹತ್ತಿರ ಸುಳಿಯಲ್ಲ. ​ 

Image credits: inspiropedia instagram
Kannada

ಇಲಿ ಗಾಯಬ್​

ಇಲಿ ಬರುವ ಜಾಗದಲ್ಲಿ ಈರುಳ್ಳಿ ಇಟ್ಟರೆ ಇಲಿ ಗಾಯಬ್​. ಇಲ್ಲವೇ ಹತ್ತಿಯ ಉಂಡೆಯಲ್ಲಿ ಪುದೀನಾ ಎಣ್ಣೆ ಹಾಕಿ, ಇಲಿ ಬರುವ ಜಾಗದಲ್ಲಿ ಇಡಿ. ಇಲಿ ಬಂದು ಅದನ್ನು ಮೂಸುತ್ತಿದ್ದಂತೆಯೇ ಮಾಯವಾಗುತ್ತವೆ.

Image credits: inspiropedia instagram
Kannada

ಹಲ್ಲಿ ಸುಳಿಯಲ್ಲ

ಬಾಗಿಲ ಸಮೀಪ ಬೇವಿನ ನೀರನ್ನು ಸ್ಪ್ರೇ ಮಾಡಿದರೆ ಹಲ್ಲಿ ಸುಳಿಯಲ್ಲ. ಹಲ್ಲಿಗಳು ಸಾಮಾನ್ಯವಾಗಿ ಬರುವ ಜಾಗಗಳಲ್ಲಿ ಇದನ್ನು ಸಿಂಪಡಿಸಿದರೆ, ಹಲ್ಲಿಗಳಿಂದ ಮುಕ್ತಿ ಪಡೆಯಬಹುದು. 

Image credits: inspiropedia instagram
Kannada

ಇರುವೆಗೆ ಮನೆ ಔಷಧ

ಮಳೆಗಾಲ ಸಮೀಪಿಸುತ್ತಿದ್ದಂತೆಯೇ ಇರುವೆಗಳು ಮಳೆಗಾಲಕ್ಕಾಗಿ ಸಂಗ್ರಹಿಸಿ ಇಡುವ ಸಲುವಾಗಿ ಕಾಣಿಸಿಕೊಳ್ಳುತ್ತವೆ. ಆಗ ಅವು ಬರುವ ಜಾಗದಲ್ಲಿ ಕಾಳುಮೆಣಸಿನ ಪೌಡರ್​, ಅರಿಶಿಣದ ಪೌಡರ್ ಅಥವಾ ದಾಲ್ಚಿನಿ ಪೌಡರ್​​ ಉದುರಿಸಿ.

Image credits: inspiropedia instagram
Kannada

ನೊಣಗಳ ಹಾವಳಿಗೆ

ನೊಣಗಳ ಹಾವಳಿ ಇದ್ದರೆ ಬಕೆಟ್​ ನೀರಿನಲ್ಲಿ, ಕೆಲವು ಚಮಚ ಉಪ್ಪು ಮತ್ತು ಕರ್ಪೂರದ ಪುಡಿ ಹಾಕಿ ನೆಲವನ್ನು ಒರೆಸಿ

Image credits: Social Media
Kannada

ಜೇಡ ಮತ್ತೆ ಕಟ್ಟಲ್ಲ

ನೀರಿನಲ್ಲಿ ಉಪ್ಪು ಹಾಕಿ ಜೇಡರ ಬಲೆಯ ಮೇಲೆ ಸ್ಪ್ರೇ ಮಾಡಿದರೆ ಜೇಡ ಮತ್ತೆ ಕಟ್ಟಲ್ಲ

Image credits: inspiropedia instagram

Anklet Designs: ಪಾದದ ಅಂದ ಹೆಚ್ಚಿಸೋ ಟ್ರೆಂಡಿಂಗ್‌ ಕಾಲ್ಗೆಜ್ಜೆ ಡಿಸೈನ್‌ಗಳು!

Heart Health: ಹೃದಯ ಆರೋಗ್ಯವಾಗಿಡಲು ಈ 6 ಆಹಾರ ತಪ್ಪದೇ ಸೇವಿಸಿ

Gold Rings: ಕೇವಲ 5 ಗ್ರಾಂನಲ್ಲಿ ಸಿಗುವ ಸುಂದರ ಚಿನ್ನದ ಉಂಗುರ ಡಿಸೈನ್ಸ್‌ಗಳಿವು!

ಗ್ರೋ ಬ್ಯಾಗ್‌ನಲ್ಲಿ ಕ್ಯಾರೆಟ್ ಬೆಳೆಯೋದು ಸುಲಭ! ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ