Kannada

Anklet Designs:

ಈ ಕಾಲದ ಹುಡುಗಿಯರು ಇಷ್ಟಪಡುವ ಗೆಜ್ಜೆ ಡಿಸೈನ್ಸ್.. ಪಾದಗಳಿಗೆ ಹೊಸ ಅಂದ

Kannada

ಗೆಜ್ಜೆ ಇರುವ ಕಾಲ್ಗೆಜ್ಜೆ..

ಕಾಲ್ಗೆಜ್ಜೆಯಲ್ಲಿ ಗೆಜ್ಜೆಗಳಿದ್ದರೆ ಅದರ ಅಂದವೇ ಬೇರೆ. ಈ ಡಿಸೈನ್‌ನಲ್ಲಿ ಗೆಜ್ಜೆಗಳ ಜೊತೆಗೆ ಅಲ್ಲಲ್ಲಿ ಚಿಕ್ಕ ಚಿಟ್ಟೆಗಳ ಡಿಸೈನ್ ಕೂಡ ಇದೆ. ಇದು ನೋಡಲು ತುಂಬಾನೇ ಸುಂದರವಾಗಿ ಕಾಣಿಸುತ್ತೆ.

Image credits: Zivera
Kannada

ಲೇಯರ್ ಕಾಲ್ಗೆಜ್ಜೆ..

ಈ ಕಾಲ್ಗೆಜ್ಜೆಗಳು ನಿಮ್ಮ ಪಾದಗಳಿಗೆ ಹೊಸ ಅಂದ ನೀಡುತ್ತವೆ. ಸಣ್ಣ ಸಣ್ಣ ಚೈನ್ ಲೇಯರ್‌ಗಳ ಮಧ್ಯೆ ಗೆಜ್ಜೆಗಳನ್ನು ಇಟ್ಟಿರುವುದರಿಂದ ಈ ಕಾಲ್ಗೆಜ್ಜೆಗಳು ತುಂಬಾನೇ ಸುಂದರವಾಗಿ ಕಾಣಿಸುತ್ತವೆ.

Image credits: Zivera
Kannada

ಸಾಂಪ್ರದಾಯಿಕ ವಿನ್ಯಾಸ..

ಈ ರೀತಿಯ ಡಿಸೈನ್‌ನ ಕಾಲ್ಗೆಜ್ಜೆಗಳನ್ನು ನೀವು ಸಾಮಾನ್ಯವಾಗಿ ಬೆಳ್ಳಿಯಲ್ಲಿ ನೋಡಿರುತ್ತೀರಿ. ಇವು ಸಾಂಪ್ರದಾಯಿಕ ಲುಕ್ ನೀಡುತ್ತವೆ. ಪಾದಗಳಿಗೆ ವಿಶೇಷ ಅಂದವನ್ನು ತಂದುಕೊಡುತ್ತವೆ.

Image credits: Zivera
Kannada

ಕಮಲದ ಡಿಸೈನ್ ಕಾಲ್ಗೆಜ್ಜೆ..

ಕಾಲ್ಗೆಜ್ಜೆಯು ಪೂರ್ತಿ ಪ್ಲೇನ್ ಆಗಿದ್ದರೂ, ಮಧ್ಯದಲ್ಲಿರುವ ಈ ಕಮಲದ ಹೂವು ಗೆಜ್ಜೆಗೆ ವಿಶೇಷ ಅಂದವನ್ನು ನೀಡುತ್ತದೆ.

Image credits: Zivera
Kannada

ಮುತ್ತಿನ ಕಾಲ್ಗೆಜ್ಜೆ..

ಈ ಕಾಲ್ಗೆಜ್ಜೆಗಳು ಪಾದಗಳಿಗೆ ತುಂಬಿಕೊಂಡಂತೆ ಕಾಣಿಸುತ್ತವೆ. ಕೆಳಗೆ ಮುತ್ತುಗಳು ನೇತಾಡುತ್ತಿದ್ದರೆ, ಇದು ತುಂಬಾನೇ ಆಕರ್ಷಕ ಲುಕ್ ನೀಡುತ್ತದೆ.

Image credits: Jaypore
Kannada

ಸಿಂಪಲ್ ಡಿಸೈನ್..

ಈ ರೀತಿಯ ಕಾಲ್ಗೆಜ್ಜೆಗಳು ನಿಮಗೆ ಸಿಂಪಲ್ ಲುಕ್ ನೀಡುತ್ತವೆ. ದಿನನಿತ್ಯದ ಬಳಕೆಗೆ ಇವು ಪರ್ಫೆಕ್ಟ್ ಆಗಿ ಹೊಂದುತ್ತವೆ.

Image credits: Abhika jewels

Gold Rings: ಕೇವಲ 5 ಗ್ರಾಂನಲ್ಲಿ ಸಿಗುವ ಸುಂದರ ಚಿನ್ನದ ಉಂಗುರ ಡಿಸೈನ್ಸ್‌ಗಳಿವು!

ಒಂದು ತೊಲ ಬಂಗಾರದಲ್ಲಿ ಸಿಗುವ ಲೈಟ್‌ವೇಟ್ ಬಳೆಗಳು, ಡೈಲಿ ವೇರ್‌ಗೆ ಬೆಸ್ಟ್ ಚಾಯ್ಸ್

Mangalsutra: ಮಾಡರ್ನ್ ಟಚ್‌ನ ಟ್ರೆಂಡಿ ಡೈಲಿವೇರ್ ಮಾಂಗಲ್ಯ ಸರದ ಡಿಸೈನ್‌ಗಳಿವು

Gold Bracelet: 10 ಗ್ರಾಂ ಒಳಗೆ ಸಿಗುವ ಟ್ರೆಂಡಿ ಚಿನ್ನದ ಬ್ರೇಸ್ಲೆಟ್‌ಗಳಿವು!