Kannada

5 ಗ್ರಾಂನಲ್ಲಿ ಸಿಗುವ ಸುಂದರ ಚಿನ್ನದ ಉಂಗುರಗಳು

ಈಗಿನ ಕಾಲಕ್ಕೆ ಮ್ಯಾಚ್ ಅಗುವ ಟ್ರೆಂಡಿ ರಿಂಗ್‌ಗಳಿವು

Kannada

ಲೇಟೆಸ್ಟ್ ಡಿಸೈನ್ ಗೋಲ್ಡ್ ರಿಂಗ್

ದಿನನಿತ್ಯದ ಬಳಕೆಗೆ ಸಿಂಪಲ್ ಹಾಗೂ ಸ್ಟೈಲಿಶ್ ಡಿಸೈನ್‌ನ ಗೋಲ್ಡ್ ರಿಂಗ್ ಬೇಕು ಎನ್ನುವವರಿಗೆ, ಇಂತಹ ಸ್ಲೀಕ್ ನಾಟ್ ಡಿಸೈನ್ ಉಂಗುರಗಳು ಬೆಸ್ಟ್ ಚಾಯ್ಸ್. ಇವು ಕಡಿಮೆ ತೂಕದಲ್ಲಿ ಲಭ್ಯವಿರುತ್ತವೆ.

Image credits: Social Media
Kannada

ಬ್ಯಾಂಡ್ ಸ್ಟೈಲ್ ಗೋಲ್ಡ್ ರಿಂಗ್

ಹೂವಿನ ವಿನ್ಯಾಸದಲ್ಲಿರುವ ಬ್ಯಾಂಡ್ ಸ್ಟೈಲ್ ಗೋಲ್ಡ್ ರಿಂಗ್ ದಿನನಿತ್ಯದ ಬಳಕೆಗೆ ಬೆಸ್ಟ್ ಆಪ್ಷನ್. ಕಾಲೇಜು ಹುಡುಗಿಯರಿಗೆ ಇಂತಹ ಡಿಸೈನ್‌ಗಳು ಚೆನ್ನಾಗಿ ಹೊಂದುತ್ತವೆ.

Image credits: Social Media
Kannada

ಹಾಫ್ ಮೂನ್ ಡಿಸೈನ್ ಗೋಲ್ಡ್ ರಿಂಗ್

ಚಾರ್ಮ್ಸ್, ಹಾಫ್ ಮೂನ್ ಮತ್ತು ಸ್ಟಾರ್ ಡಿಸೈನ್ ಇರುವ ಈ ಗೋಲ್ಡ್ ರಿಂಗ್ ಯಾರಿಗೆ ಆದ್ರೂ ತಕ್ಷಣ ಇಷ್ಟವಾಗುತ್ತದೆ. ಇಂತಹ ವಿನ್ಯಾಸಗಳು ವಿಶೇಷ ಸಂದರ್ಭಗಳಿಗೆ ಉತ್ತಮ ಆಯ್ಕೆಯಾಗಿದೆ.

Image credits: Social Media
Kannada

ಕ್ರೌನ್ ಪ್ಯಾಟರ್ನ್ ಗೋಲ್ಡ್ ರಿಂಗ್

ರಾಣಿಯಂತಹ ಲುಕ್ ಪಡೆಯಬೇಕು ಅಂದುಕೊಂಡರೆ, ಈ ಕ್ರೌನ್ ಪ್ಯಾಟರ್ನ್ ಗೋಲ್ಡ್ ರಿಂಗ್ ಉತ್ತಮ ಆಯ್ಕೆ. ಇದು ನಿಮ್ಮ ಬೆರಳಿಗೆ ತುಂಬಿದಂತೆ, ಸುಂದರವಾಗಿ ಕಾಣಿಸುತ್ತದೆ. ಇದನ್ನು 5 ಗ್ರಾಂನಲ್ಲಿ ಖರೀದಿಸಬಹುದು.

Image credits: Social Media
Kannada

ಹಾರ್ಟ್ ಡಿಸೈನ್ ಗೋಲ್ಡ್ ರಿಂಗ್

ಪ್ಲೇನ್ ಹಾಗೂ ಸ್ಟೋನ್ಸ್ ಕಾಂಬಿನೇಷನ್‌ನಲ್ಲಿರುವ ಈ ಹಾರ್ಟ್ ಪ್ಯಾಟರ್ನ್ ಗೋಲ್ಡ್ ರಿಂಗ್ ನಿಮಗೆ ಕ್ಲಾಸಿ ಲುಕ್ ನೀಡುತ್ತದೆ. ದಿನನಿತ್ಯದ ಬಳಕೆಗೆ ಇದು ಚೆನ್ನಾಗಿರುತ್ತದೆ. ಫಂಕ್ಷನ್‌ಗಳಿಗೂ ಧರಿಸಬಹುದು.

Image credits: Social Media
Kannada

ರೋಸ್ ಡಿಸೈನ್ ಗೋಲ್ಡ್ ರಿಂಗ್

ಗುಲಾಬಿ ಹೂವು ಮತ್ತು ಎಲೆಗಳ ವಿನ್ಯಾಸವಿರುವ ಈ ಚಿನ್ನದ ಉಂಗುರ ಕೈಗಳಿಗೆ ಹೊಸ ಹೊಳಪನ್ನು ನೀಡುತ್ತದೆ. ಇದನ್ನು ನೀವು 5 ಗ್ರಾಂ ತೂಕದಲ್ಲಿ ಖರೀದಿಸಬಹುದು.

Image credits: Social Media

ಒಂದು ತೊಲ ಬಂಗಾರದಲ್ಲಿ ಸಿಗುವ ಲೈಟ್‌ವೇಟ್ ಬಳೆಗಳು, ಡೈಲಿ ವೇರ್‌ಗೆ ಬೆಸ್ಟ್ ಚಾಯ್ಸ್

Mangalsutra: ಮಾಡರ್ನ್ ಟಚ್‌ನ ಟ್ರೆಂಡಿ ಡೈಲಿವೇರ್ ಮಾಂಗಲ್ಯ ಸರದ ಡಿಸೈನ್‌ಗಳಿವು

Gold Bracelet: 10 ಗ್ರಾಂ ಒಳಗೆ ಸಿಗುವ ಟ್ರೆಂಡಿ ಚಿನ್ನದ ಬ್ರೇಸ್ಲೆಟ್‌ಗಳಿವು!

ಮುಖದ ಮೇಲಿನ ಕಪ್ಪು ಕಲೆ, ಪಿಗ್ಮೆಂಟೇಶನ್ ಹೋಗಲಾಡಿಸಲು ಆಲೂಗಡ್ಡೆ ಸಾಕು