Kannada

ಸುಲಭ ಪರಿಹಾರ

ನಿಮ್ಮ ಮನೆಯಲ್ಲಿರುವ ಸಸ್ಯಗಳ ಬೆಳವಣಿಗೆ ನೈಸರ್ಗಿಕವಾಗಿ ವೇಗವಾಗಲು ಬಯಸಿದರೆ ಅಕ್ಕಿ ನೀರು ಸುಲಭ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ.

Kannada

ಅಕ್ಕಿ ನೀರಿನಲ್ಲಿರುವ ಪೋಷಕಾಂಶ

ಅಕ್ಕಿ ನೀರಿನಲ್ಲಿ ಪಿಷ್ಟ, ರಂಜಕ, ಪೊಟ್ಯಾಶಿಯಂ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳಿದ್ದು, ಇದು ಮಣ್ಣು ಮತ್ತು ಸಸ್ಯದ ಬೇರುಗಳಿಗೆ ಪ್ರಯೋಜನವನ್ನು ನೀಡುತ್ತದೆ.

Image credits: stockPhoto
Kannada

ಹಸಿರು ಎಲೆ ತರಕಾರಿಗಳು

ಹಸಿರು ಎಲೆ ತರಕಾರಿಗಳು ಬೇಗನೆ ಮತ್ತು ದಟ್ಟವಾಗಿ ಬೆಳೆಯುತ್ತವೆ.

Image credits: Getty
Kannada

ಟೊಮೆಟೊ

ಹೂವು ಮತ್ತು ಹಣ್ಣುಗಳೆರಡರ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

Image credits: Getty
Kannada

ಮೆಣಸಿನಕಾಯಿ

ಸಸ್ಯ ಬಲವಾಗಲು ಮತ್ತು ಉತ್ತಮ ಕಾಯಿ ನೀಡಲು ಸಹಾಯ ಮಾಡುತ್ತೆ.

Image credits: our own
Kannada

ಬದನೆಕಾಯಿ

ಕಾಯಿಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

Image credits: Getty
Kannada

ಪಾಲಕ್ ಸೊಪ್ಪು

ಆರೋಗ್ಯಕರ, ಹಸಿರು ಎಲೆಗಳು ಬೆಳೆಯುತ್ತವೆ.

Image credits: Freepik
Kannada

ಕೊತ್ತಂಬರಿ ಸೊಪ್ಪು

ಗಿಡವು ಗಟ್ಟಿಯಾಗಿ ಬೆಳೆಯುವುದಲ್ಲದೆ, ತಾಜವಾಗಿರುತ್ತೆ.

Image credits: Getty
Kannada

ನಿಂಬೆ-ಕಿತ್ತಳೆ

ಕಾಯಿ ಅಥವಾ ಹಣ್ಣಿನ ಗಾತ್ರವನ್ನು ಹೆಚ್ಚಿಸುತ್ತೆ.

Image credits: Getty
Kannada

ಕೀಟಗಳು ಬರದಿರಲು

ಪ್ರತಿ ಬಾರಿ ಅಡುಗೆ ಮಾಡುವ ಮೊದಲು ನೆನೆಸಿದ ಅಕ್ಕಿಯಿಂದ ನೀರನ್ನು ಉಳಿಸಿ ಮತ್ತು ಮಣ್ಣಿಗೆ ಹಾಕಿ ಇದು ಕೀಟಗಳು, ಶೀಲೀಂಧ್ರ ಬರದಂತೆ ತಡೆಯಲು ಸಹ ಸಹಾಯ ಮಾಡುತ್ತದೆ.

Image credits: stockPhoto

ಬರೀಗೈಲಿ ಪ್ರಪೋಸ್ ಮಾಡ್ಬೇಡಿ, ಕಡಿಮೆ ಬಜೆಟ್‌ನಲ್ಲೇ ಸಿಗುವ ಈ 7 ಗಿಫ್ಟ್ ಕೊಡಿ

ರಾತ್ರಿ ಉಳಿದ ಅನ್ನದಿಂದ ಮಾಡಿ 7 ಹೊಸ ರೆಸಿಪಿಗಳು, ರುಚಿಗೆ ರುಚಿ, ದುಡ್ಡೂ ಉಳಿತಾಯ!

1700 ಕೋಟಿ ರೂ. ಹಾರ! ವಿಶ್ವದ 8 ಅತ್ಯಮೂಲ್ಯ ಆಭರಣಗಳು ಯಾರ ಬಳಿ ಇವೆ ಗೊತ್ತಾ?

ಬೆಳ್ಳಿ ಕಾಲುಂಗುರ ಹೆಂಗೆಳೆಯರಿಗೆ ಸುಂದರ: ಇಲ್ಲಿದೆ 5 ಸಿಂಪಲ್ ಸ್ಟೈಲಿಶ್ ಡಿಸೈನ್