Kannada

ಕಡಿಮೆ ಇದ್ಯಾ?

ನಿಮ್ಮ ಮನೆಯ ಗ್ಯಾಸ್ ಸ್ಟೌವ್‌ನಲ್ಲಿ ಉರಿ ತುಂಬಾ ಕಡಿಮೆ ಬರುತ್ತಿದೆಯೇ? ಅಡುಗೆ ನಿಧಾನವಾಗುತ್ತಿದೆಯೇ? ಹಾಗಿದ್ದರೆ ಮೆಕಾನಿಕ್ ಕರೆಯುವ ಮೊದಲು ಈ ಸಿಂಪಲ್ ಕೆಲಸ ಮಾಡಿ ನೋಡಿ.

Kannada

ಬೇಕಾಗುವ ಸಾಮಗ್ರಿ

ಒಂದು ಸ್ಟೇಪ್ಲರ್ ಪಿನ್ ಅಥವಾ ಸಣ್ಣ ತೆಳುವಾದ ತಂತಿ.
ನೋಸ್ ಪ್ಲೈಯರ್ (ಪಿನ್ ನೇರ ಮಾಡಲು).

Image credits: IndiaMART
Kannada

ಗ್ಯಾಸ್ ಆಫ್ ಮಾಡಿ

ಸುರಕ್ಷತೆಗಾಗಿ ಮೊದಲು ಸಿಲಿಂಡರ್ ರೆಗ್ಯುಲೇಟರ್ ಆಫ್ ಮಾಡಿ.

Image credits: flipkart
Kannada

ಪಿನ್ ರೆಡಿ ಮಾಡಿ

ಸ್ಟೇಪ್ಲರ್ ಪಿನ್ ಅನ್ನು ನೋಸ್ ಪ್ಲೈಯರ್‌ನಿಂದ ನೇರಗೊಳಿಸಿ ಒಂದು ಸಣ್ಣ ಸೂಜಿ ತರಹ ಮಾಡಿಕೊಳ್ಳಿ.

Image credits: amazon
Kannada

ನೋಜಲ್ ಸ್ವಚ್ಛ ಮಾಡಿ

ಬರ್ನರ್ ತೆಗೆದು ಸ್ಟೌವ್ ಉಲ್ಟಾ ಮಾಡಿ. ಅಲ್ಲಿ ಗ್ಯಾಸ್ ಬರುವ ಸಣ್ಣ ರಂಧ್ರ ಕಾಣಿಸುತ್ತದೆ. ಆ ರಂಧ್ರದೊಳಗೆ ನೀವು ರೆಡಿ ಮಾಡಿದ ಪಿನ್ ಹಾಕಿ 3-4 ಬಾರಿ ಆಡಿಸಿ. ಇದರಿಂದ ಅಲ್ಲಿ ಸಿಲುಕಿರುವ ಕಸ ಹೊರಬರುತ್ತದೆ.

Image credits: flipkart
Kannada

ಪರಿಶೀಲಿಸಿ

ಈಗ ಸ್ಟೌವ್ ಅನ್ನು ಮೊದಲಿನಂತೆ ಇಟ್ಟು, ಬರ್ನರ್ ಜೋಡಿಸಿ ಉರಿ ಹಚ್ಚಿ ನೋಡಿ. ಸ್ಟೌವ್ ಮೊದಲಿಗಿಂತ ವೇಗವಾಗಿ ಉರಿಯುತ್ತದೆ!

Image credits: Getty
Kannada

ಸಲಹೆ

ಗ್ಯಾಸ್ ಆಫ್ ಮಾಡಿ ನಿಧಾನವಾಗಿ ಪ್ರಯತ್ನಿಸಿ. ಒಂದು ವೇಳೆ ನಿಮಗೆ ಆತ್ಮವಿಶ್ವಾಸ ಇಲ್ಲದಿದ್ದರೆ ಅಥವಾ ರಂಧ್ರ ತುಂಬಾ ಗಟ್ಟಿಯಾಗಿ ಬ್ಲಾಕ್ ಆಗಿದ್ದರೆ ಪರಿಣಿತರ ಸಹಾಯ ಪಡೆಯುವುದು ಉತ್ತಮ.

Image credits: Getty

ಆ ಸೀಕ್ರೆಟ್‌ ಪದಾರ್ಥದಿಂದಲೇ, ತಟ್ಟೆ ಇಡ್ಲಿ ಬಾಯಲ್ಲಿಟ್ರೆ ಬೆಣ್ಣೆಯಂತೆ ಕರಗುತ್ತೆ!

ಹಸಿ ಮೆಣಸಿನಕಾಯಿ ತುಂಬಾ ದಿನ ಫ್ರೆಶ್ ಆಗಿಡಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಈರುಳ್ಳಿ ಸಸ್ಯಹಾರ ಅಥವಾ ಮಾಂಸಹಾರ? 99% ಜನರಿಗೆ ಈ ಬಗ್ಗೆ ಉತ್ತರವೇ ಗೊತ್ತಿಲ್ಲ!

ಮಣ್ಣು ಬೇಡ, ಹಳೆ ಪ್ಲಾಸ್ಟಿಕ್ ಬಾಟಲಿಯಲ್ಲೇ 'ಗೊಂಚಲು ಕೊತ್ತಂಬರಿ' ಬೆಳೆಯೋದು ಹೇಗೆ?