ಗಿಡಗಳ ಬೆಳವಣಿಗೆ ಆಗಲು ಫಲವತ್ತಾದ ಮಣ್ಣು, ಗೊಬ್ಬರ, ಹಸಿತ್ಯಾಜ್ಯವನ್ನು ಹಾಕಲಾಗುತ್ತದೆ
ಸಾವಯವ ಗೊಬ್ಬರ, ಎನ್‌ಪಿಕೆ ಗೊಬ್ಬರ, DAP, ಯೂರಿಯಾ, ಕಡಲೆಕಾಯಿ ಹಿಂಡಿ, ಹಸಿತ್ಯಾಜ್ಯಗಳನ್ನು ಹಾಕಲಾಗುವುದು. ಗಿಡಕ್ಕೆ ಬೂದಿ ಎರೆಚಬೇಕು
ಈಗ ಗಿಡಗಳ ಬೆಳವಣಿಗೆಗೋಸ್ಕರ ಕೆಮಿಕಲ್ fertilizer ಬಳಸಲಾಗುವುದು, ಆದರೆ ಮನೆಯಲ್ಲಿಯೇ ಆರ್ಗಾನಿಕ್ fertilizer ಬಳಸುವುದು ಉತ್ತಮ
ಒಂದು ಬಕೆಟ್ ನೀರಿಗೆ ಬಾಳೆ ಹಣ್ಣಿನ ಸಿಪ್ಪೆ, ಈರುಳ್ಳಿ ಸಿಪ್ಪೆ, ಮೊಸರು, ಲಿಂಬೆ ಹಣ್ಣು, ಟೀ ಪುಡಿಯನ್ನು ಹಾಕಿ. ಮಿನಿಮಮ್ ಮೂರು ದಿನ ಇಡಿ
ಬೇಸಿಗೆ ಕಾಲದಲ್ಲಿ ಮೂರರಿಂದ ಹತ್ತು ದಿನಗಳ ಅಂತರದಲ್ಲಿ ಈ fertilizer ರೆಡಿ ಆಗುವುದು. ಆಗ ಈ ನೀರನ್ನು ಗಿಡಗಳಿಗೆ ಸಿಂಪಡಣೆ ಮಾಡಿ
ತಿಂಗಳಲ್ಲಿ ಒಂದು ದಿನ ಗಿಡಗಳಿಗೆ ಈ fertilizer ಬಳಕೆ ಮಾಡಿ
ಮಧ್ಯಮ ಪ್ರಮಾಣದಲ್ಲಿ ಬಿಸಿಲು ಬರುವ ಜಾಗದಲ್ಲಿ ಹೂವಿನ ಗಿಡ ನೆಡಿ. ನಿತ್ಯವೂ ಈ ಗಿಡಗಳಿಗೆ ನೀರು ಹಾಕಿ
ಹಾಲು ಕಾಯಿಸುವಾಗ ಮರೆಯದೆ ಒಂದೇ ಒಂದು ಚಿಟಿಕೆ ಇದನ್ನ ಹಾಕಿ, ಬೇಗನೆ ಹಾಳಾಗಲ್ಲ
ವಾಟರ್ ಬಾಟಲ್‌ನಿಂದ ಕೆಟ್ಟ ವಾಸನೆ ಬರ್ತಿದ್ಯಾ? ಇಲ್ಲಿವೆ 5 ಡೀಪ್ ಕ್ಲೀನ್ ಟ್ರಿಕ್ಸ್
ಮಲ್ಲಿಗೆಯಂತೆ ಮೃದುವಾದ ಸೆಟ್ ದೋಸೆ ಮಾಡಲು ಉದ್ದು, ಮೆಂತೆ ಬೇಡ! ಸುಲಭ ವಿಧಾನವಿದು
ಶ್ರಮವೇ ಬೇಡ, ಸಣ್ಣ ಟಿಪ್ಸ್ ಫಾಲೋ ಮಾಡಿ, ಮನೆಯ ಪಾಟ್‌ನಲ್ಲೇ ಶುಂಠಿ ಬೆಳಿರಿ!