ಶುಂಠಿ ಬೆಳೆಯುತ್ತೀರಿ ಎಂದರೆ ಉತ್ತಮ ಶುಂಠಿ ಗಡ್ಡೆಯನ್ನು ತಗೊಳ್ಳಿ, ಆದರೆ ಅದು ಒಣಗಿರಬಾರದು, ಫ್ರೆಶ್ ಆಗಿರಬೇಕು.
24 ಗಂಟೆಗಳ ಕಾಲ ಆ ಶುಂಠಿಯನ್ನು ನೀರಿನಲ್ಲಿ ನೆನೆಸಿ. ಅದು ಮೊಳಕೆ ಒಡೆದಿರಬೇಕು, ಅದನ್ನು 3-4 ಪೀಸ್ ಮಾಡಿ, ಒಂದೊಂದು ಪೀಸ್‌ನಲ್ಲಿ ಮೊಗ್ಗು ಇರೋ ಥರ ಕಟ್ ಮಾಡಿ
40% ಗಾರ್ಡನ್‌ಮಣ್ಣು
30% ಕಾಂಪೋಸ್ಟ್
20% ಕಾಕೋಪೀಟ್
10% ಮರಳು
ಪಾಟ್‌ಗೆ ಸರಿಯಾಗಿ ಮಣ್ಣು ತುಂಬಿ, ಆಮೇಲೆ ಈ ಮಣ್ಣಿನಲ್ಲಿ ಶುಂಠಿಯನ್ನು ಹಾಕಿ , ಮಣ್ಣು ಮುಚ್ಚಿ.
ಪ್ರತಿದಿನ ನೀರು ಹಾಕಬೇಕು, ಆದರೆ ಹೆಚ್ಚು ನೀರು ಬೇಡ. ಇದು ಬೆಳೆಯಲು 8-10 ತಿಂಗಳು ತೆಗೆದುಕೊಳ್ಳುವುದು.
ಒಂದು ಎಸಳು ಸಾಕು; ಮನೆಯಲ್ಲೇ ಕೆಜಿಗಟ್ಟಲೆ ಬೆಳ್ಳುಳ್ಳಿ ಬೆಳೆಯುವ ವಿಧಾನ ಇಲ್ಲಿದೆ!
ಈ ಸೆಕೆಗೆ 2 ನಿಮಿಷದಲ್ಲೇ ಮಾವಿನಕಾಯಿ ತಂಬುಳಿ ಮಾಡಿ; ತಂಪೂ ಹೌದು, ಅನ್ನಕ್ಕೆ ರುಚಿ
ಇದೊಂದು ಹಾಕಿದ್ರೆ ಮಾತ್ರ ಕರಿಬೇವು ಪಾಟ್‌ನಲ್ಲಿ ದಟ್ಟವಾಗಿ ಬೆಳೆಯೋದು ಪಕ್ಕಾ!
ಹೀಗೆ ಮಾಡಿದ್ರೆ ಹಾಲು ಒಡೆಯಲ್ಲ, ಎರಡು ದಿನದವರೆಗೆ ಫ್ರೆಶ್ ಆಗಿಯೇ ಇರುತ್ತೆ