ಸ್ಪಾಂಜ್ ಥರ ಸೆಟ್ ದೋಸೆ ಮಾಡುವುದು ಹೇಗೆ? ಅದೊಂದು ಪದಾರ್ಥ ಹಾಕಿದ್ರೆ ಆಯ್ತು!
ಉದ್ದು, ಮೆಂತ್ಯ, ಅವಲಕ್ಕಿ ಹಾಕದೆ, ಸೆಟ್ ದೋಸೆಯನ್ನು sponge ಥರ ಮಾಡೋದು ಹೇಗೆ ಎಂದು ನೋಡೋಣ
ಅನ್ನ, ಮೊಸರು, ರವೆ, ಅಕ್ಕಿ ಹಿಟ್ಟು, ನೀರು ಇವೆಲ್ಲವನ್ನು ಒಂದು ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ ಏಳೆಂಟು ಗಂಟೆ ನೆನೆಸಿ ಇಡಿ.
ಈ ಮಿಶ್ರಣವನ್ನು ರುಬ್ಬಿಕೊಳ್ಳಿ, ಆಮೇಲೆ ದೋಸೆ ಮಾಡಿದರೆ ಸ್ಪಂಜ್ ಥರ ಸೆಟ್ ದೋಸೆ ರೆಡಿ ಆಗುವುದು.
ಸೆಟ್ ದೋಸೆ ಹಾಕಿದಮೇಲೆ ಅದಕ್ಕೆ ಚಟ್ನಿಪುಡಿ ಹಾಕಿ, ತುಪ್ಪ ಹಾಕಿ. ಇದಾದ ಬಳಿಕ ಚಟ್ನಿ ಜೊತೆಗೆ ದೋಸೆ ಸವಿಯಿರಿ.
ಶ್ರಮವೇ ಬೇಡ, ಸಣ್ಣ ಟಿಪ್ಸ್ ಫಾಲೋ ಮಾಡಿ, ಮನೆಯ ಪಾಟ್‌ನಲ್ಲೇ ಶುಂಠಿ ಬೆಳಿರಿ!
ಒಂದು ಎಸಳು ಸಾಕು; ಮನೆಯಲ್ಲೇ ಕೆಜಿಗಟ್ಟಲೆ ಬೆಳ್ಳುಳ್ಳಿ ಬೆಳೆಯುವ ವಿಧಾನ ಇಲ್ಲಿದೆ!
ಈ ಸೆಕೆಗೆ 2 ನಿಮಿಷದಲ್ಲೇ ಮಾವಿನಕಾಯಿ ತಂಬುಳಿ ಮಾಡಿ; ತಂಪೂ ಹೌದು, ಅನ್ನಕ್ಕೆ ರುಚಿ
ಇದೊಂದು ಹಾಕಿದ್ರೆ ಮಾತ್ರ ಕರಿಬೇವು ಪಾಟ್‌ನಲ್ಲಿ ದಟ್ಟವಾಗಿ ಬೆಳೆಯೋದು ಪಕ್ಕಾ!