Kannada

ಮೊಸರು ಬೇಗ ಹುಳಿಯಾಗುತ್ತಿದೆಯೇ?

ಸಾಮಾನ್ಯವಾಗಿ ಅತಿಯಾದ ಶಾಖದಿಂದಾಗಿ ಮೊಸರು ಹೆಪ್ಪುಹಾಕಿದ ಕೆಲವೇ ಗಂಟೆಗಳಲ್ಲಿ ಹುಳಿಯಾಗಿ ತಿನ್ನಲು ಅಸಾಧ್ಯವಾಗುತ್ತದೆ. ಫ್ರಿಡ್ಜ್ ಇಲ್ಲದಿದ್ದರೆ ಮೊಸರನ್ನು ಫ್ರೆಶ್ ಆಗಿಡುವುದು ದೊಡ್ಡ ಸವಾಲು.

Kannada

ಮನೆಯಲ್ಲೇ ಇದೆ ಸುಲಭ ಪರಿಹಾರ

ಮೊಸರು ಹುಳಿಯಾಗದೆ 2-3 ದಿನಗಳ ಕಾಲ ತಾಜಾವಾಗಿರಲು ದುಬಾರಿ ವಸ್ತುಗಳೇನೂ ಬೇಡ, ನಿಮ್ಮ ಅಡುಗೆ ಮನೆಯಲ್ಲಿರುವ ಒಂದು ಸಣ್ಣ ಹಸಿ ಕೊಬ್ಬರಿ ಚೂರು ಸಾಕು!

Image credits: Getty
Kannada

ಮೊಸರಿನೊಳಗೆ ಹಸಿ ಕೊಬ್ಬರಿ ಹಾಕಿ

ಮೊಸರು ಸರಿಯಾಗಿ ಹೆಪ್ಪುಗಟ್ಟಿದ ನಂತರ, ಒಂದು ಚಿಕ್ಕ ಹಸಿ ಕೊಬ್ಬರಿ ತುಂಡನ್ನು ಶುದ್ಧವಾಗಿ ತೊಳೆದು ಮೊಸರಿನ ಪಾತ್ರೆಯೊಳಗೆ ಹಾಕಿ ಮುಚ್ಚಳ ಮುಚ್ಚಿಡಿ.

Image credits: Social Media
Kannada

ಇದರ ಹಿಂದಿನ ವೈಜ್ಞಾನಿಕ ಸೀಕ್ರೆಟ್ ಏನು?

ಕೊಬ್ಬರಿಯಲ್ಲಿರುವ ನೈಸರ್ಗಿಕ ತಂಪು ಮತ್ತು ಆ್ಯಂಟಿ-ಆಕ್ಸಿಡೆಂಟ್ ಗುಣಗಳು ಮೊಸರಿನಲ್ಲಿ ಬ್ಯಾಕ್ಟೀರಿಯಾಗಳು ಅತಿಯಾಗಿ ಬೆಳೆಯದಂತೆ ತಡೆಯುತ್ತವೆ. ಇದರಿಂದ ಹುಳಿ ಅಂಶ ಉತ್ಪತ್ತಿಯಾಗುವುದು ನಿಧಾನವಾಗುತ್ತದೆ.

Image credits: Getty
Kannada

ಈ ಅಂಶ ನೆನಪಿರಲಿ!

ಹಸಿ ತೆಂಗಿನಕಾಯಿ ತುಂಡನ್ನು ಹಾಕಿದ ನಂತರ ಮೊಸರಿನ ಪಾತ್ರೆಯನ್ನು ನೇರ ಬಿಸಿಲು ತಾಗದಂತೆ ತಂಪಾದ ನೆರಳಿನ ಜಾಗದಲ್ಲಿಡಬೇಕು. ಒಣ ಕೊಬ್ಬರಿ ಬಳಸಬೇಡಿ, ಹಸಿ ತೆಂಗಿನಕಾಯಿಯನ್ನೇ ಬಳಸಿ.

Image credits: Pinterest
Kannada

2-3 ದಿನ ಮೊಸರು ಫುಲ್ ಫ್ರೆಶ್!

ಫ್ರಿಡ್ಜ್‌ನಲ್ಲಿ ಇಡದಿದ್ದರೂ ಮೊಸರು 2 ರಿಂದ 3 ದಿನಗಳ ಕಾಲ ಹುಳಿಯಾಗುವುದಿಲ್ಲ ಮತ್ತು ಅದರ ನೈಸರ್ಗಿಕ ಸಿಹಿ ರುಚಿ ಕಿಂಚಿತ್ತೂ ಬದಲಾಗುವುದಿಲ್ಲ!

Image credits: Pinterest

ನೀರು, ಸೋಪು ಬಳಸದೆ ಎರಡೇ ನಿಮಿಷದಲ್ಲಿ ಎಣ್ಣೆ ಕ್ಯಾನ್ ಜಿಡ್ಡು ಹೀಗೆ ಕ್ಲೀನ್ ಮಾಡಿ!

Kitchen Cleaning Tips: ಎಚ್ಚರ, ಅಡುಗೆಮನೆಯಲ್ಲಿ ನೀವು ಮರೆಯದೆ ಸ್ವಚ್ಛಗೊಳಿಸಬೇಕಾದ 3 ವಸ್ತುಗಳಿವು!

Cooking Hacks: ಐದು ತಪ್ಪುಗಳನ್ನು ಮಾಡಿದ್ರೆ ಅಡುಗೆ ಎಂದಿಗೂ ಪರ್ಫೆಕ್ಟ್ ಆಗಲ್ಲ

ಅಡುಗೆ ಕೆಲಸ ಸುಲಭ ಮಾಡಿಕೊಳ್ಳಲು ಅಮ್ಮ ಹೇಳಿದ 7 ಸಿಂಪಲ್ ಕಿಚನ್ ಟಿಪ್ಸ್