Kannada

ಗಟ್ಟಿಯಾದ ನಿಂಬೆಹಣ್ಣಿನ ಸಮಸ್ಯೆ

ಕೆಲವೊಮ್ಮೆ ನಿಂಬೆಹಣ್ಣು ತುಂಬಾ ಗಟ್ಟಿಯಾಗಿದ್ದು, ಎಷ್ಟೇ ಬಲವಾಗಿ ಹಿಂಡಿದರೂ ಸರಿಯಾಗಿ ರಸವೇ ಬರುವುದಿಲ್ಲ.

Kannada

ನೆಲದ ಮೇಲೆ ಉರುಳಿಸಿ

ನಿಂಬೆಹಣ್ಣನ್ನು ಕತ್ತರಿಸುವ ಮುನ್ನ ನೆಲದ ಮೇಲೆ ಅಥವಾ ಕಿಚನ್ ಕೌಂಟರ್ ಮೇಲೆ ಇಟ್ಟು, ಅಂಗೈಯಿಂದ ಒತ್ತಿ ಗಟ್ಟಿಯಾಗಿ 2-3 ಬಾರಿ ಉರುಳಿಸಿ.

Image credits: AMAZON
Kannada

ಉಗುರುಬೆಚ್ಚಗಿನ ನೀರಿನ ಮ್ಯಾಜಿಕ್

ಹಿಂಡುವ ಮುನ್ನ ನಿಂಬೆಹಣ್ಣನ್ನು 5 ರಿಂದ 10 ನಿಮಿಷ ಉಗುರುಬೆಚ್ಚಗಿನ ನೀರಿನಲ್ಲಿ ಹಾಕಿಡಿ. ಇದರಿಂದ ಅದರ ಒಳಭಾಗ ಬೇಗ ಮೆತ್ತಗಾಗುತ್ತದೆ.

Image credits: Getty
Kannada

ರಸ ಎರಡರಷ್ಟು ಹೆಚ್ಚು

ಹೀಗೆ ಮಾಡುವುದರಿಂದ ನಿಂಬೆಹಣ್ಣಿನ ಸಿಪ್ಪೆ ಮೃದುವಾಗಿ, ಅದರೊಳಗಿನ ನಾರಿನ ಕೋಶಗಳು ಒಡೆದು, ಒಂದೇ ಒಂದು ಹನಿಯೂ ವ್ಯರ್ಥವಾಗದೆ ಪೂರ್ತಿ ರಸ ಬರುತ್ತದೆ.

Image credits: Pixabay
Kannada

ಅಡ್ಡಲಾಗಿ ಕತ್ತರಿಸಿ

ನಿಂಬೆಹಣ್ಣನ್ನು ಲಂಬವಾಗಿ ಕತ್ತರಿಸುವ ಬದಲು, ಅಡ್ಡಲಾಗಿ ಕತ್ತರಿಸಿ ಹಿಂಡಿದರೆ ರಸ ಇನ್ನಷ್ಟು ಸುಲಭವಾಗಿ ಮತ್ತು ಹೆಚ್ಚಾಗಿ ಬರುತ್ತದೆ

Image credits: Getty

ಫ್ರಿಡ್ಜ್‌ನಲ್ಲಿ ಇಡದಿದ್ರೂ ಮೊಸರು ಹುಳಿಯಾಗಲ್ಲ, ಅಜ್ಜಿ ಕಾಲದ ಸಿಂಪಲ್ ಟ್ರಿಕ್!

ನೀರು, ಸೋಪು ಬಳಸದೆ ಎರಡೇ ನಿಮಿಷದಲ್ಲಿ ಎಣ್ಣೆ ಕ್ಯಾನ್ ಜಿಡ್ಡು ಹೀಗೆ ಕ್ಲೀನ್ ಮಾಡಿ!

Kitchen Cleaning Tips: ಎಚ್ಚರ, ಅಡುಗೆಮನೆಯಲ್ಲಿ ನೀವು ಮರೆಯದೆ ಸ್ವಚ್ಛಗೊಳಿಸಬೇಕಾದ 3 ವಸ್ತುಗಳಿವು!

Cooking Hacks: ಐದು ತಪ್ಪುಗಳನ್ನು ಮಾಡಿದ್ರೆ ಅಡುಗೆ ಎಂದಿಗೂ ಪರ್ಫೆಕ್ಟ್ ಆಗಲ್ಲ