Kannada

ಫ್ರಿಡ್ಜ್‌ನಲ್ಲಿ ನಿಂಬೆಹಣ್ಣು ಸ್ಟೋರ್ ಮಾಡುವ ವಿಧಾನ

Kannada

ಟಿಪ್ಸ್‌ಗಳು

ನಾವು ಹೇಳುವ ವಿಧಾನದ ಮೂಲಕ ನಿಂಬೆಹಣ್ಣು ಸಂಗ್ರಹಿಸಿ. ತಿಂಗಳುಗಟ್ಟಲೇ ಫ್ರೆಶ್ ಆಗಿರುತ್ತೆ ನಿಂಬೆಹಣ್ಣು

Image credits: AI Meta
Kannada

ಸಲಹೆ 1

ನಿಂಬೆಹಣ್ಣು ಚೆನ್ನಾಗಿ ಒರಿಸಿಕೊಂಡು ಮೇಲೆ ಮೂರ್ನಾಲ್ಕು ಹನಿ ಅಡುಗೆಎಣ್ಣೆ ಸವರಿ. ನಂತರ ಗಾಳಿಯಾಡದ ಡಬ್ಬದಲ್ಲಿ ಇರಿಸಬೇಕು. ಇದರಿಂದ ಲೆಮನ್ ತಾಜಾ ಆಗಿರುತ್ತದೆ.

Image credits: AI Meta
Kannada

ಸಲಹೆ 2

ಗಾಜಿನ ಜಾರ್‌ನಲ್ಲಿ ಅರ್ಧ ನೀರು ತುಂಬಿಸಿ. ನಂತರ ಜಾರ್‌ನೊಳಗೆ ನಿಂಬೆಹಣ್ಣು ಹಾಕಿ ಮುಚ್ಚಳ ಮುಚ್ಚಿ ಸ್ಟೋರ್ ಮಾಡಿ.

Image credits: AI Meta
Kannada

ಸಲಹೆ 3

ನಿಂಬೆಹಣ್ಣನ್ನು ನ್ಯೂಸ್‌ಪೇಪರ್‌ನಲ್ಲಿ ಸುತ್ತಿಟ್ಟು ಸ್ಟೋರ್ ಮಾಡಬಹುದು. 15 ದಿನಗಳವರೆಗೆ ನಿಂಬೆಹಣ್ಣು ಒಣಗಲ್ಲ

Image credits: AI Meta
Kannada

ಸಲಹೆ 4

ಇನ್ನು ಕೆಲವರು ನಿಂಬೆಹಣ್ಣಿನಿಂದ ರಸ ತೆಗೆದು ಗಾಳಿಯಾಡದ ಡಬ್ಬದಲ್ಲಿ ಸ್ಟೋರ್ ಮಾಡಿಕೊಳ್ಳುತ್ತಾರೆ.

Image credits: AI Meta

ಮನೆಯೊಳಗೆ ಕೇವಲ ನೀರಲ್ಲಿ ಗಿಡ ಬೆಳೆಸುತ್ತೀರಾ? ತಪ್ಪದೇ ಈ 7 ಮಾಹಿತಿ ತಿಳಿದುಕೊಳ್ಳಿ

ಫೈವ್ ಸ್ಟಾರ್ ಹೋಟೆಲ್ ರೀತಿಯಲ್ಲಿ ಸೌತೆಕಾಯಿ ಕತ್ತರಿಸುವ ವಿಧಾನ

ಅಡುಗೆಮನೆ ಕೆಲಸವನ್ನು ಸುಲಭವಾಗಿಸುವ 150 ರೂ.ಯೊಳಗಿನ 6 ವಸ್ತುಗಳು

ಓಪನ್ ಕಿಚನ್‌ನ ವಾಸನೆಯನ್ನು 5 ಟ್ರಿಕ್ಸ್‌ನಿಂದ ಹೋಗಲಾಡಿಸಿ