Kannada

ಆ ಪದಾರ್ಥ ಹಾಕಿದ್ರೆ ಮಾತ್ರ ಚಪಾತಿ ಸಾಫ್ಟ್‌ ಆಗುತ್ತೆ; ಒಣಗೋದೇ ಇಲ್ಲ!

Kannada

ಮೃದು ಚಪಾತಿ

ಬಹುತೇಕವಾಗಿ ಚಪಾತಿ ಗಟ್ಟಿಯಾಗುವುದು ಹೆಚ್ಚು. ಮೆತ್ತಗೆ ಚಪಾತಿ ತಿನ್ನಬೇಕು ಎಂದು ಅನೇಕರು ಅಂದುಕೊಳ್ತಾರೆ.

Image credits: instagram
Kannada

ಬಿಸಿ ನೀರು

ಚಪಾತಿ ಹಿಟ್ಟು ಕಲೆಸುವಾಗ ಬಿಸಿ ನೀರು ಹಾಕಬೇಕು, ಹೌದು. ನೀರಿಗೆ ಉಪ್ಪು ಹಾಕಿ ಬಿಸಿ ಮಾಡಬೇಕು, ಅದಕ್ಕೆ ಹಿಟ್ಟು ಹಾಕಿ ಕಲೆಸಬೇಕು

Image credits: instagram
Kannada

ಸಕ್ಕರೆ

ಚಪಾತಿ ಹಿಟ್ಟಿಗೆ ಒಂದು ಅಥವಾ ಎರಡು ಚಮಚ ಸಕ್ಕರೆ ಹಾಕಿದರೆ ರುಚಿ ಹೆಚ್ಚಾಗುವುದು

Image credits: instagram
Kannada

ಹಾಲು-ಮೊಸರು

ಚಪಾತಿ ಹಿಟ್ಟು ಕೆಲಸುವಾಗ ಹಾಲು ಅಥವಾ ಮೊಸರು ಹಾಕಿದರೆ ಮೆತ್ತಗಾಗುವುದು

Image credits: instagram
Kannada

ಆಲೂಗಡ್ಡೆ

ಚಪಾತಿ ಹಿಟ್ಟಿಗೆ ಬೇಯಿಸಿದ ಆಲೂಗಡ್ಡೆಯನ್ನು ಹಾಕಿ ಕಲೆಸಿದರೆ ಇನ್ನಷ್ಟು ಮೃದು ಆಗುವುದು

Image credits: instagram
Kannada

ಬಾಳೆಹಣ್ಣು

ಚಪಾತಿ ಹಿಟ್ಟಿಗೆ ಬಾಳೆಹಣ್ಣು ಹಾಕಿ ಕಲೆಸಿದರೆ ಚಪಾತಿ ಮೆತ್ತಗಾಗುವುದು, ಅಷ್ಟೇ ಅಲ್ಲದೆ ರುಚಿಯೂ ಬರುವುದು

Image credits: social media

ಇದೊಂದು ಲಿಕ್ವಿಡ್‌ ಹಾಕಿ; ಎಲೆ ಕಾಣದಷ್ಟು ಗಿಡದಲ್ಲಿ ವರ್ಷಪೂರ್ತಿ ಹೂವು ಬಿಡುತ್ತೆ!

ಹಾಲು ಕಾಯಿಸುವಾಗ ಮರೆಯದೆ ಒಂದೇ ಒಂದು ಚಿಟಿಕೆ ಇದನ್ನ ಹಾಕಿ, ಬೇಗನೆ ಹಾಳಾಗಲ್ಲ

ವಾಟರ್ ಬಾಟಲ್‌ನಿಂದ ಕೆಟ್ಟ ವಾಸನೆ ಬರ್ತಿದ್ಯಾ? ಇಲ್ಲಿವೆ 5 ಡೀಪ್ ಕ್ಲೀನ್ ಟ್ರಿಕ್ಸ್

ಮಲ್ಲಿಗೆಯಂತೆ ಮೃದುವಾದ ಸೆಟ್‌ ದೋಸೆ ಮಾಡಲು ಉದ್ದು, ಮೆಂತೆ ಬೇಡ! ಸುಲಭ ವಿಧಾನವಿದು