ಬಕೆಟ್‌ಗೆ ರಂಧ್ರ ಮಾಡಿ, ಅಥವಾ ರಂಧ್ರವಿರುವ ಬಕೆಟ್ ತಗೊಳ್ಳಿ
ಮೊಟ್ಟೆ ತರಕಾರಿ ತ್ಯಾಜ್ಯ, ಹಣ್ಣಿನ ತ್ಯಾಜ್ಯ, ಹೂವಿನ ತ್ಯಾಜ್ಯ ಬೇಕು
ಹುಳಿ ಮಜ್ಜಿಗೆ ಅಥವಾ ಹಳೆಯ ಸ್ವಲ್ಪ ಗೊಬ್ಬರವನ್ನು ತಗೊಳ್ಳಿ
ಕಾಂಪೋಸ್ಟ್ ಮೇಕರ್ ಪೌಡರ್ ತಂದು ಹಾಕಬೇಕು.
ಇದೆಲ್ಲ ಹಾಕಿ, ಗಾಳಿಯಾಡುವ ಜಾಗದಲ್ಲಿ ಇಡಬೇಕು. ಮಣ್ಣಿನ ವಾಸನೆ ಬಂತು ಅಂದರೆ ಗೊಬ್ಬರ ರೆಡಿ ಆಗುವುದು ಎಂದರ್ಥ
ಈರುಳ್ಳಿ ಕಟ್ ಮಾಡುವಾಗ ಕಣ್ಣೀರು ಬರುತ್ತಿದೆಯೇ? ಇಷ್ಟು ಮಾಡಿ ಸಾಕು
ಹಿಟ್ಟಿಗೆ ಆ ಸೀಕ್ರೆಟ್ ಪದಾರ್ಥ ಹಾಕಿ; ಚಪಾತಿ 2 ದಿನವಾದರೂ ಒಣಗಲ್ಲ, ಸಾಫ್ಟ್!
ಇದೊಂದು ಲಿಕ್ವಿಡ್ ಹಾಕಿ; ಎಲೆ ಕಾಣದಷ್ಟು ಗಿಡದಲ್ಲಿ ವರ್ಷಪೂರ್ತಿ ಹೂವು ಬಿಡುತ್ತೆ!
ಹಾಲು ಕಾಯಿಸುವಾಗ ಮರೆಯದೆ ಒಂದೇ ಒಂದು ಚಿಟಿಕೆ ಇದನ್ನ ಹಾಕಿ, ಬೇಗನೆ ಹಾಳಾಗಲ್ಲ