Kannada

ಹೂಕೋಸು ಖರೀದಿಸುವಾಗ ಗಮನಿಸಬೇಕಾದ ಅಂಶಗಳು

Kannada

ಹೂಕೋಸು

ಹೆಚ್ಚು ದಿನ ಸ್ಟೋರ್ ಮಾಡಿದಂತೆ ಇವುಗಳಲ್ಲಿರುವ ಹುಳುಗಳ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ಮಾರುಕಟ್ಟೆಯಿಂದ ತರುತ್ತಲೇ ಬಳಸಬೇಕಾಗುತ್ತದೆ.

Image credits: AI and Gemini
Kannada

ಹೂಕೋಸು

ಇದರಿಂದ ರುಚಿಯಾದ ಪಲ್ಯ, ಗೋಬಿ ಮಂಚೂರಿ ಸೇರಿದಂತೆ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಈ ತರಕಾರಿ ಎಲ್ಲಾ ಬಗೆಯೂ ಆಹಾರದಲ್ಲಿಯೂ ಅಡ್ಜಸ್ಟ್ ಆಗುತ್ತೆ.

Image credits: AI and Gemini
Kannada

ಹೂಕೋಸು ಖರೀದಿಸುವಾಗ ಏನು ಮಾಡಬೇಕು?

ಹೂಕೋಸು ಮೇಲ್ಭಾಗ ಹಳದಿ ಬಣ್ಣಕ್ಕೆ ಬಂದಿದ್ರೆ ಅದನ್ನು ಖರೀದಿಸಬೇಡಿ. ಹಳದಿ ಬಣ್ಣಕ್ಕೆ ಬಂದ್ರೆ ಅದನ್ನು ಕಟಾವು ಮಾಡಿ ನಾಲ್ಕೈದು ದಿನಗಳು ಆಗಿದೆ ಎಂದರ್ಥ.

Image credits: AI and Gemini
Kannada

ಬಣ್ಣ ನೋಡಿ

ಹೂಕೋಸಿನ ಹೂವಿನ ಬಣ್ಣ ಸ್ವಚ್ಛವಾದ ಬಿಳಿಯಾಗಿರಬೇಕು. ಬಿಳಿಯಾಗಿದ್ರೆ ಅದು ಫ್ರೆಶ್ ತರಕಾರಿ ಎಂದು ಪರಿಗಣಿಸಬೇಕು. ಹಾಗೆಯೇ ಹೂಕೋಸಿನ ಬಿಡಿಸಿ ಹುಳುಗಳು ಓಡಾಡ್ತಿವೆಯಾ ಎಂಬುದನ್ನು ನೋಡಿ.

Image credits: AI and Gemini
Kannada

ಅಡುಗೆ ಮಾಡುವ ಮುನ್ನ

ಹೂಕೋಸು ಬಿಡಿಸಿಕೊಂಡ ನಂತ್ರ ಅದನ್ನು ಬಿಸಿನೀರಿನಲ್ಲಿ ತೊಳೆದುಕೊಳ್ಳಬೇಕು. ನಂತರ ನೀರು ಕಡಿಮೆಯಾಗುತ್ತಿದ್ದಂತೆ ಕಡಿಮೆ ಉರಿಯಲ್ಲಿ 5-10 ನಿಮಿಷ ಫ್ರೈ ಮಾಡಿ ನಿಮ್ಮಿಷ್ಟದ ಖಾದ್ಯ ತಯಾರಿಸಿಕೊಂಡ್ರೆ ರುಚಿ ಹೆಚ್ಚಾಗುತ್ತದೆ.

Image credits: AI and Gemini

ಫ್ರಿಡ್ಜ್‌ನಲ್ಲಿಯೂ ನಿಂಬೆಹಣ್ಣು ಒಣಗ್ತಿದ್ಯಾ? ತಿಂಗಳುಗಟ್ಟಲೇ ತಾಜಾ ಇಡುವ ರಹಸ್ಯ!

ಮನೆಯೊಳಗೆ ಕೇವಲ ನೀರಲ್ಲಿ ಗಿಡ ಬೆಳೆಸುತ್ತೀರಾ? ತಪ್ಪದೇ ಈ 7 ಮಾಹಿತಿ ತಿಳಿದುಕೊಳ್ಳಿ

ಫೈವ್ ಸ್ಟಾರ್ ಹೋಟೆಲ್ ರೀತಿಯಲ್ಲಿ ಸೌತೆಕಾಯಿ ಕತ್ತರಿಸುವ ವಿಧಾನ

ಅಡುಗೆಮನೆ ಕೆಲಸವನ್ನು ಸುಲಭವಾಗಿಸುವ 150 ರೂ.ಯೊಳಗಿನ 6 ವಸ್ತುಗಳು