Kannada

ಇದೇ ಕಾರಣಕ್ಕೆ ಮಂಗಳೂರು ತಟ್ಟೆ ಇಡ್ಲಿ ಬಾಯಲ್ಲಿಟ್ರೆ ಕರಗಿ ಹೋಗುತ್ತೆ!

Kannada

ಏನೇನು ಬೇಕು?

ಟೈಗರ್‌ ರೈಸ್‌, ಕಟ್‌ ಸಾಂಬಾರ್‌ ರೈಸ್‌, ಬಾಯಿಲ್ಡ್‌ ರೈಸ್‌ ಎರಡು ಕಪ್‌, ದೋಸೆ ಮಾಡುವ ಅಕ್ಕಿ ಒಂದು ಕಪ್‌, ಉದ್ದಿನ ಬೇಳೆ, ಸಬ್ಬಕ್ಕಿ, ಅಡಿಗೆ ಸೋಡಾ, ಈಸ್ಟ್

Image credits: instagram
Kannada

ಉದ್ದು ಜಾಸ್ತಿ ಬೇಡ

ಈ ರೀತಿ ಇಡ್ಲಿ ಮಾಡುವ ಎರಡು ಚಮಚ ಉದ್ದಿನ ಬೇಳೆ ಹಾಕಬೇಕು, ಜಾಸ್ತಿ ಬೇಡ

Image credits: instagram
Kannada

ನೆನೆಸಿ

ಎರಡು ಚಮಚ ಸಬ್ಬಕ್ಕಿ ಹಾಕಬೇಕು. ಒಟ್ಟಿನಲ್ಲಿ ಅಕ್ಕಿಯನ್ನು ಸಪರೇಟ್‌ ಆಗಿ, ಸಬ್ಬಕ್ಕಿ, ಉದ್ದು ಎಲ್ಲವೂ ಆರು ಗಂಟೆ ನೆನೆಯಬೇಕು

Image credits: instagram
Kannada

ರುಬ್ಬಿಕೊಳ್ಳಿ

ಅಕ್ಕಿ, ಉದ್ದು-ಸಬ್ಬಕ್ಕಿ ಎಲ್ಲವನ್ನೂ ಸಪರೇಟ್‌ ಆಗಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

Image credits: instagram
Kannada

ಮಿಕ್ಸ್‌ ಮಾಡ್ಕೊಳ್ಳಿ

ಈ ಎಲ್ಲ ಮಿಶ್ರಣಕ್ಕೆ ಈಸ್ಟ್‌ ಅಥವಾ ಅಡಿಗೆ ಸೋಡಾ ಹಾಕಿ, ಆ ಬಳಿಕ ಅರ್ಧ ಚಮಚ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ

Image credits: instagram
Kannada

ಕೊಬ್ಬರಿ ಎಣ್ಣೆ

ಇಡ್ಲಿ ಬ್ಯಾಟರ್‌ ಹೊಯ್ಯುವ ಪಾತ್ರೆಗೆ ಕೊಬ್ಬರಿ ಎಣ್ಣೆ ಸವರಿಕೊಳ್ಳಿ, ಆಮೇಲೆ ಇಡ್ಲಿ ಹೊಯ್ಯಿರಿ. ಆಗ ಇಡ್ಲಿ ಅಂಟೋದಿಲ್ಲ, ಎಣ್ಣೆಯಿಂದಲೂ ಇಡ್ಲಿ ರುಚಿ ಬರುತ್ತದೆ. 

Image credits: instagram
Kannada

ಯಾವಾಗ ಹೊಯ್ಯಬೇಕು

ಇಡ್ಲಿ ಬೇಯಿಸುವ ಪಾತ್ರೆಗೆ ನೀರು ಹಾಕಿ, ಕುದಿಸಿ 20 ನಿಮಿಷದ ಬಳಿಕ ಇಡ್ಲಿ ಬ್ಯಾಟರ್‌ ಹಾಕಿ ಬೇಯಿಸಬೇಕು. ಆಮೇಲೆ 20 ನಿಮಿಷ ಬೇಯಿಸಬೇಕು

Image credits: instagram

ಹಸಿ ಮೆಣಸಿನಕಾಯಿ ತುಂಬಾ ದಿನ ಫ್ರೆಶ್ ಆಗಿಡಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಈರುಳ್ಳಿ ಸಸ್ಯಹಾರ ಅಥವಾ ಮಾಂಸಹಾರ? 99% ಜನರಿಗೆ ಈ ಬಗ್ಗೆ ಉತ್ತರವೇ ಗೊತ್ತಿಲ್ಲ!

ಮಣ್ಣು ಬೇಡ, ಹಳೆ ಪ್ಲಾಸ್ಟಿಕ್ ಬಾಟಲಿಯಲ್ಲೇ 'ಗೊಂಚಲು ಕೊತ್ತಂಬರಿ' ಬೆಳೆಯೋದು ಹೇಗೆ?

ಇದರಲ್ಲಿಟ್ಟರೆ ಫ್ರಿಡ್ಜ್ ಇಲ್ಲದೆ ಕೊತ್ತಂಬರಿ 1 ವಾರ ಕಳೆದ್ರೂ ಹಸಿರಾಗಿರುತ್ತೆ