Kannada

ಮನೆಯಲ್ಲೇ ಕೋಕಂ ಶರಬತ್ ಮಾಡೋದು ಹೇಗೆ? ಇಲ್ಲಿದೆ ವಿಧಾನ

Kannada

ದೇಹವನ್ನು ತಂಪಾಗಿಡುತ್ತೆ

ಕೋಕಂ ಶರಬತ್ ಒಂದು ನೈಸರ್ಗಿಕ ತಂಪು ಪಾನೀಯ. ಇದು ದೇಹದ ಉಷ್ಣಾಂಶ ಕಡಿಮೆ ಮಾಡಿ, ನಿಮ್ಮನ್ನು ಫ್ರೆಶ್ ಆಗಿಡುತ್ತೆ.

Image credits: Image: Freepik
Kannada

ಬೇಕಾಗುವ ಸಾಮಗ್ರಿಗಳು

ಒಣ ಕೋಕಂ — 8–10 ತುಂಡು, ನೀರು — 2 ಗ್ಲಾಸ್, ಸಕ್ಕರೆ — ರುಚಿಗೆ ತಕ್ಕಷ್ಟು, ಉಪ್ಪು — ಒಂದು ಚಿಟಿಕೆ, ಜೀರಿಗೆ ಪುಡಿ — ಬೇಕಿದ್ದರೆ (ಐಚ್ಛಿಕ).

Image credits: Pinterest
Kannada

ಕೋಕಂ ನೆನೆಸಿಡಿ

ಕೋಕಂ ಹಣ್ಣನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಆಗ ನೀರು ಕಡು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ.

Image credits: gemini
Kannada

ರಸ ತೆಗೆದು ತಣ್ಣಗಾಗಲು ಬಿಡಿ

ಕೋಕಂನ ರಸವನ್ನು ತೆಗೆದು ಚೆನ್ನಾಗಿ ಮಿಶ್ರಣ ಮಾಡಿ. ಈ ಶರಬತ್ ಅನ್ನು ಫ್ರಿಡ್ಜ್‌ನಲ್ಲಿ ಇಡಿ. ಅಥವಾ ಐಸ್ ಕ್ಯೂಬ್‌ ಹಾಕಿ ತಕ್ಷಣವೇ ಸರ್ವ್ ಮಾಡಿ.

Image credits: Getty

ಎಣ್ಣೆಯಲ್ಲಿ ಕರಿವ ತಿನಿಸು ಟೇಸ್ಟಿಯಾಗಲು ಯುಟ್ಯೂಬರ್​ ರೇಖಾ ಸಿಂಪಲ್​ ಟಿಪ್ಸ್​

ಬೇಸಿಗೆಯಲ್ಲಿ ಬೆಂಡೆಕಾಯಿ, ತೊಂಡೆಕಾಯಿ ಫ್ರೆಶ್ ಆಗಿರಲು ಈ 2 ಟಿಪ್ಸ್ ಬಳಸಿ

ಅಡುಗೆಮನೆಯ ಎಲ್‌ಪಿಜಿ ಗ್ಯಾಸ್ ಲೀಕ್ ಆಗ್ತಿದೆಯಾ? ಈ ಸೇಫ್ಟಿ ಟಿಪ್ಸ್ ಫಾಲೋ ಮಾಡಿ

ಒಂದು ರೂಪಾಯಿ ಖರ್ಚು ಬೇಡ; ತರಕಾರಿ, ಹೂಗಿಡಗಳಿಗೆ ಕಾಂಪೋಸ್ಟ್‌ ರೆಡಿ ಮಾಡ್ಬೋದು!