Kannada

ಕನ್ವರ್‌ಯಾತ್ರೆಯ ವೈಭವ ಫೋಟೋಗಳಲ್ಲಿ

ಶಿವಭಕ್ತರ ನೆಚ್ಚಿನ ಕನ್ವರ್‌ಯಾತ್ರೆ ಈಗಾಗಲೇ ಆರಂಭವಾಗಿದೆ. ಕನ್ವರ್‌ಯಾತ್ರೆಯಲ್ಲಿ ಸಾಗುತ್ತಿರುವ ಶಿವ ಭಕ್ತರ ಫೋಟೋಗಳು ಇಲ್ಲಿವೆ.

Kannada

ಕನ್ವರ್‌ಯಾತ್ರೆಯ ವೈಭವ ಫೋಟೋಗಳಲ್ಲಿ

ಜುಲೈ11 ಶುಕ್ರವಾರ ಕನ್ವರ್‌ಯಾತ್ರೆ ಆರಂಭವಾಗಿದೆ. ಪ್ರತಿ ವರ್ಷ ಶ್ರಾವಣ ಮಾಸದ ಮೊದಲ ದಿನ ಈ ಕನ್ವರ್‌ಯಾತ್ರೆ ಆರಂಭವಾಗುತ್ತದೆ.

Image credits: social media
Kannada

ಕನ್ವರ್‌ಯಾತ್ರೆಯ ವೈಭವ ಫೋಟೋಗಳಲ್ಲಿ

ದೇಶದ ಮೂಲೆ ಮೂಲೆಯಿಂದ ಪಾದಯಾತ್ರೆಯಲ್ಲಿ ಬರುವ ಭಕ್ತರು ಗಂಗೆಯನ್ನು ತುಂಬಿಕೊಂಡು ಬಂದು ಶಿವನಿಗೆ ಅಭಿಷೇಕ ಮಾಡುತ್ತಾರೆ.

Image credits: social media
Kannada

ಕನ್ವರ್‌ಯಾತ್ರೆಯ ವೈಭವ ಫೋಟೋಗಳಲ್ಲಿ

ಗಂಗೆಯನ್ನು ಬಿಂದಿಗೆಯಲ್ಲಿ ಹೊತ್ತು ತರುವ ಭಕ್ತರು ದೇಶದ ಪ್ರಮುಖ ಶಿವನ ಆಲಯಕ್ಕೆ ಭೇಟಿ ಕೊಟ್ಟು ಅಲ್ಲಿ ಶಿವನಿಗೆ ಗಂಗಾಭಿಷೇಕ ಮಾಡುತ್ತಾರೆ.

Image credits: social media
Kannada

ಕನ್ವರ್‌ಯಾತ್ರೆಯ ವೈಭವ ಫೋಟೋಗಳಲ್ಲಿ

ಕನ್ವರಿಗಳು ಹರಿದ್ವಾರ, ಗೌಮುಖ, ಗಂಗೋತ್ರಿ ಮುಂತಾದ ಪವಿತ್ರ ಸ್ಥಳಗಳಿಂದ ಗಂಗೆಯನ್ನು ಬಿಂದಿಗೆಯಲ್ಲಿ ಹೊತ್ತು ತರುತ್ತಾರೆ.

Image credits: social media
Kannada

ಕನ್ವರ್‌ಯಾತ್ರೆಯ ವೈಭವ ಫೋಟೋಗಳಲ್ಲಿ

ಹೀಗೆ ಬಿಂದಿಗೆ, ಕಳಸದಲ್ಲಿ ಗಂಗೆಯನ್ನು ತರುವ ಭಕ್ತರು ತಮ್ಮ ಊರಿನ ಹಾಗೂ ದೇಶದ ಪ್ರಮುಖ ಶಿವನ ದೇಗುಲಗಳಲ್ಲಿ ಶಿವನಿಗೆ ಗಂಗೆಯ ಅಭಿಷೇಕ ಮಾಡುತ್ತಾರೆ.

Image credits: social media
Kannada

ಕನ್ವರ್‌ಯಾತ್ರೆಯ ವೈಭವ ಫೋಟೋಗಳಲ್ಲಿ

ದೇಶದ ರಾಜಧಾನಿಯ ರಸ್ತೆಯಲ್ಲಿ ಕನ್ವರ್‌ಯಾತ್ರೆ ಆರಂಭವಾದಾಗಿನಿಂದಲೂ ಪ್ರತಿದಿನ ಕನ್ವರ್‌ಯಾತ್ರಿಗಳು ಸಾಗುವುದನ್ನು ನೋಡಬಹುದಾಗಿದೆ.

Image credits: social media
Kannada

ಕನ್ವರ್‌ಯಾತ್ರೆಯ ವೈಭವ ಫೋಟೋಗಳಲ್ಲಿ

ಈ ಯಾತ್ರೆಗೆ ಭಾರಿ ಬಿಗಿಭದ್ರತೆಯನ್ನು ಏರ್ಪಡಿಸಲಾಗಿದೆ. 5000 ಹೆಚ್ಚು ದೆಹಲಿ ಪೊಲೀಸರು ಹಾಗೂ ಅಷ್ಟೇ ಪ್ರಮಾಣದ ಪ್ಯಾರಾ ಮಿಲಿಟರಿ ಪಡೆಯನ್ನು ಭದ್ರತೆಗಾಗಿನಿಯೋಜಿಸಲಾಗಿದೆ.

Image credits: social media
Kannada

ಕನ್ವರ್‌ಯಾತ್ರೆಯ ವೈಭವ ಫೋಟೋಗಳಲ್ಲಿ

ಕನ್ವರ್‌ಯಾತ್ರಿಗಳ ಸುಗಮ ಸಂಚಾರಕ್ಕಾಗಿ ಈ ಭಾರಿ ಪ್ರಮಾಣದ ಭದ್ರತೆಯನ್ನು ಏರ್ಪಡಿಸಲಾಗಿದೆ. ಡ್ರೋಣ್‌ಗಳನ್ನು ಕೂಡ ಭದ್ರತೆಗೆ ನಿಯೋಜಿಸಲಾಗಿದೆ.

Image credits: social media
Kannada

ಕನ್ವರ್‌ಯಾತ್ರೆಯ ವೈಭವ ಫೋಟೋಗಳಲ್ಲಿ

ಉತ್ತರ ಭಾರತದಲ್ಲಿ ಈಗ ಶ್ರಾವಣ ಮಾಸವಾಗಿದ್ದು, ಇದು ಶಿವಭಕ್ತರಿಗೆ ಹಾಗೂ ಶಿವನಿಗೆ ಅತ್ಯಂತ ಪವಿತ್ರ ಮಾಸವಾಗಿದೆ.

Image credits: social media
Kannada

ಕನ್ವರ್‌ಯಾತ್ರೆಯ ವೈಭವ ಫೋಟೋಗಳಲ್ಲಿ

ಈ ಯಾತ್ರೆಯೂ ಶ್ರಾವಣ ಮಾಸದ ಮೊದಲ ದಿನದಿಂದ ಆರಂಭವಾಗಿ ಶಿವರಾತ್ರಿಯಂದು ಕೊನೆಗೊಳ್ಳುತ್ತದೆ.

Image credits: social media
Kannada

ಕನ್ವರ್‌ಯಾತ್ರೆಯ ವೈಭವ ಫೋಟೋಗಳಲ್ಲಿ

ಪ್ರತಿವರ್ಷವೂ ಈ ಕನ್ವರ್‌ಯಾತ್ರೆಯಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಇವರು ಬಹುತೇಕ ಪಾದಯಾತ್ರೆಯ ಮೂಲಕವೇ ಸಾಗುತ್ತಾರೆ.

Image credits: social media

ಶುಭಾಂಶು ಶುಕ್ಲಾ ಪತ್ನಿ ಕಾಮನಾ ವಿದ್ಯಾರ್ಹತೆ ಏನು?

ಬಿಜೆಪಿಗೆ ಶೀಘ್ರದಲ್ಲೇ 12ನೇ ರಾಷ್ಟ್ರಾಧ್ಯಕ್ಷ, ಹಿಂದಿನ 11 ಅಧ್ಯಕ್ಷರು ಯಾರು?

ರೊಮ್ಯಾಂಟಿಕ್ ಹಾಡಿಗೆ ರೀಲ್ಸ್ ಮಾಡಿ ಸಂಚಲನ ಸೃಷ್ಟಿಸಿದ ಈ ಲೇಡಿ ಪೊಲೀಸ್ ಅಧಿಕಾರಿ ಯಾರು?

ಫಲ್ಗುಣಿ ನದಿಯ ಶಾಪಗ್ರಸ್ತ ಕಥೆ, ಸೀತಾ ಮಾತೆ ಏಕೆ ಶಾಪ ನೀಡಿದರು?