ಮೊಟ್ಟೆ ಸೇವನೆ ಹಸಿವು ನಿಯಂತ್ರಿಸುತ್ತದೆ. ಹಾಗೆ ಸ್ನಾಯುಗಳ ಶಕ್ತಿಯನ್ನು ನೀಡುತ್ತದೆ.
Image credits: Pinterest
Kannada
ಕ್ಯಾಲೋರಿ
ಒಂದು ಮೊಟ್ಟೆ 70 ಕ್ಯಾಲೋರಿ ಹೊಂದಿರುತ್ತದೆ. ಇದರಿಂದ ಹೊಟ್ಟೆಯನ್ನು ತುಂಬಿಸಿ, ಕ್ಯಾಲೋರಿ ಕೊರತೆಯನ್ನು ನೀಗಿಸುತ್ತದೆ
Image credits: social media
Kannada
ಅಗತ್ಯ ಪೋಷಕಾಂಶಗಳು
ಮೊಟ್ಟೆ ವಿಟಮಿನ್ ಡಿ, ವಿಟಮಿನ್ ಬಿ12 ಮತ್ತು ಐರನ್ ಸೇರಿದಂತೆ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ. ಇದು ನಿಮ್ಮ ಶಕ್ತಿಯನ್ನು ಹೆಚ್ಚಳ ಮಾಡುತ್ತದೆ.
Image credits: Getty
Kannada
ಮೊಟ್ಟೆ ಯಾವಾಗ ತಿನ್ನಬೇಕು?
ಬೆಳಗ್ಗೆ ಮೊಟ್ಟೆ ತಿಂದ್ರೆ ಮಧ್ಯಾಹ್ನದವರೆಗೆ ಹಸಿವನ್ನು ನಿಯಂತ್ರಸುತ್ತದೆ. ದೇಹಕ್ಕೆ ಅಗತ್ಯ ಕ್ಯಾಲೋರಿ ನೀಡೋದರಿಂದ ಹೆಚ್ಚಿನ ಆಹಾರ ಸೇವನೆ ಕಡಿಮೆ ಮಾಡಬಹುದು. ದಿನಕ್ಕೆ 1-2 ಮೊಟ್ಟೆ ತಿನ್ನಿ.