Kannada

35ರ ನಂತರ ಪುರುಷರು ತೆಗೆದುಕೊಳ್ಳಬೇಕು 5 ಸೆಪ್ಲಿಮೆಂಟ್

Kannada

35ರ ನಂತರ ಪುರುಷರ ದೇಹದಲ್ಲಿ ಏನಾಗುತ್ತೆ?

  • ಸ್ನಾಯು, ಮೂಳೆ ಬಲ ಕಡಿಮೆಯಾಗುತ್ತೆ.
  • ಹಾರ್ಮೋನ್ ಮಟ್ಟ ಇಳಿಕೆ
  • ದೈಹಿಕ ಚಟುವಟಿಕೆಯಲ್ಲಿ ಕಷ್ಟ.
Image credits: Getty
Kannada

ಆಹಾರ ಕ್ರಮ

ಸೇವಿಸುವ ಆಹಾರದಲ್ಲಿ 5 ಸಪ್ಲಿಮೆಂಟ್ರಿ ತೆಗೆದುಕೊಳ್ಳಲು ಆರೋಗ್ಯ ತಜ್ಞರ ಸಲಹೆ

Image credits: Getty
Kannada

1.ಒಮೆಗಾ-3

ಹೃದಯ, ಮೂಳೆಗಳ ಆರೋಗ್ಯ, ಸ್ಮರಣೆ ಶಕ್ತಿ ಹೆಚ್ಚಳ

Image credits: Getty
Kannada

2.ವಿಟಮಿನ್ ಡಿ

ರೋಗನಿರೋಧಕ ಶಕ್ತಿ, ಟೆಸ್ಟೋಸ್ಟೆರಾನ್ ವೃದ್ದಿ, ಮೂಳೆಗಳ ಶಕ್ತಿ

Image credits: Getty
Kannada

3.ಮೆಗ್ನೇಷಿಯಂ

ನಿದ್ದೆ ಕೊರತೆಗೆ ಪರಿಹಾರ, ಒತ್ತಡ ನಿಯಂತ್ರಣ, ನರಮಂಡಳ ವೃದ್ಧಿ, ನಿದ್ದೆಯ ಸುಧಾರಣೆ

Image credits: Getty
Kannada

4.ಅಶ್ವಗಂಧ

ಗುಪ್ತ ಸಮಸ್ಯೆಗೆ ಪರಿಹಾರ, ನಿದ್ದೆ ಗುಣಮಟ್ಟ ಸುಧಾರಣೆ, ಆತಂಕ ಕಡಿಮೆ, ಟೆಸ್ಟೋಸ್ಟೆರಾನ್ ಮಟ್ಟದ ನಿಯಂತ್ರಣ

Image credits: Getty
Kannada

5.ವಿಟಮಿನ್ ಬಿ12

ಆಯಾಸ, ಕಳಪೆ ಏಕಾಗ್ರತೆ, ಕಿರಿಕಿರಿ ಮತ್ತು ನರಗಳ ಸಮಸ್ಯೆ ನಿಯಂತ್ರಣ, ಮಾನಸಿಕ ಆರೋಗ್ಯಕ್ಕೆ ಲಾಭ

Image credits: Getty

ಈ ಆಹಾರಗಳನ್ನು ತಿನ್ನುತ್ತಾ ಬಂದರೆ ಫ್ಯಾಟಿ ಲಿವರ್ ಸಮಸ್ಯೆನೇ ಬರಲ್ವಂತೆ!

ಕಣ್ಣಿನ ಕೆಳಗಿರುವ ಕಪ್ಪು ಕಲೆ ನಿವಾರಿಸಲು ಈ 5 ಮನೆ ಮದ್ದು ಬಳಸಿ!

ಕಣ್ಣಿನ ದೃಷ್ಟಿ ಹೆಚ್ಚಿಸಲು ಇಲ್ಲಿವೆ 8 ಅತ್ಯುತ್ತ ಆಹಾರಗಳು, ತಪ್ಪದೇ ತಿನ್ನಿ!

ನೀವು ವಯಸ್ಸಾದಂತೆ ಕಾಣಬಾರದು ಎಂದರೆ ಈ 8 ಆಹಾರಗಳಿಂದ ದೂರವಿರಿ!