Health

ಬೆಡ್‌ ಮೇಲೆ ಕುಳಿತು ಕೆಲಸ ಬೇಡ

ಯಾವುದೇ ಕಾರಣಕ್ಕೂ ಬೆಡ್‌ ಮೇಲೆ ಕುಳಿತುಕೊಂಡು ಅತಿಯಾಗಿ ಕೆಲಸ ಮಾಡುವುದು ಬೇಡ ಎಂದು ಸಂಶೋಧನೆ ಹೇಳಿದೆ.

Image credits: furniture at work

ಗೂಡಾಗಲಿದೆ ಬೆನ್ನು

ಅತಿಯಾದ ವರ್ಕ್‌ ಫ್ರಮ್‌ ಹೋಮ್‌ನಿಂದ ಬೆನ್ನು ಗೂಡಾಗುವ ಸಾಧ್ಯತೆಗಳೂ ಇದೆ.

Image credits: furniture at work

ಕೈಗಳು ಹೀಗಾಗಲಿದೆ

ಸ್ಮಾರ್ಟ್‌ಫೋನ್‌ ಹಾಗೂ ಮೌಸ್‌ಗಳ ಅತಿಯಾದ ಬಳಕೆಯಿಂದ ಕೈ ಬೆರಳುಗಳು ಹೀಗಾಗಲಿದೆ.

Image credits: furniture at work

ಹೀಗಾಗಲಿದೆ ಮುಖ

ಲ್ಯಾಪ್‌ಟಾಪ್‌ಗಳನ್ನು ಅತಿಯಾಗಿ ವೀಕ್ಷಣೆ ಮಾಡುವುದರಿಂದ ಕಣ್ಣುಗಳು ಊದಿಕೊಂಡು ಮುಖ ಹೀಗಾಗಲಿದೆ.

Image credits: furniture at work

ಸೊಂಟ, ತೊಡೆಗಳು ದಪ್ಪ

ಬೆಡ್‌ ಮೇಲೆ ಕುಳಿತುಕೊಂಡೇ ಕೆಲಸ ಮಾಡುವ ಕಾರಣ ಸೊಂಟ, ತೊಡೆಗಳು ದಪ್ಪವಾಗಲಿದೆ.

Image credits: furniture at work

ಲೀಡ್ಸ್‌ ವಿವಿಯ ಸಂಶೋಧನೆ

ಲೀಡ್ಸ್ ವಿವಿಯ ಸಂಶೋಧನೆಯ ಆಧಾರದ ಮೇಲೆ ಫರ್ನಿಚರ್‌ ಎಟ್‌ ವರ್ಕ್ ಸಂಸ್ಥೆ ಈ ಚಿತ್ರಗಳನ್ನು ಬಿಡಿಸಿದೆ.

Image credits: furniture at work

ಮುಂದಿನ 70 ವರ್ಷಗಳ ಹೀಗಾಗ್ತಾರೆ

ವರ್ಕ್‌ ಫ್ರಮ್‌ ಹೋಮ್‌ ಶಾಶ್ವತವಾದಲ್ಲಿ ಮುಂದಿನ 70 ವರ್ಷಗಳಲ್ಲಿ ಮನುಷ್ಯ ಹೀಗಾಗಬಹುದು ಎಂದು ಅಂದಾಜಿಸಿದೆ.

Image credits: furniture at work
Find Next One