ಆರೋಗ್ಯ ಸಮಸ್ಯೆಯನ್ನು ದೂರವಿಡುವುದು ಹೇಗೆ, ತೂಕವನ್ನು ಕಡಿಮೆ ಮಾಡುವುದು ಹೇಗೆ ಎಂಬುದುನ್ನು ಸದ್ಗುರುಗಳು ವಿವರಿಸುತ್ತಾರೆ. ಸದ್ಗುರುಗಳ ಈ ಸಲಹೆಗಳು 100% ತೂಕವನ್ನು ಕಡಿಮೆ ಮಾಡುತ್ತದೆ.
Image credits: others
ಸಮಯ
ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಹೀಗಾಗಿ ಎಷ್ಟೇ ಹೆಲ್ದೀ ಆಹಾರ ತಿನ್ನುವುದಾದರೂ ಸಮಯಕ್ಕೆ ಸರಿಯಾಗಿ ತಿನ್ನಬೇಕಾದುದು ಮುಖ್ಯ.
Image credits: others
ತಾಜಾ ತಿನ್ನಿರಿ
ಆಹಾರವನ್ನು ಯಾವಾಗಲೂ ತಾಜಾವಾಗಿ ಸೇವಿಸಬೇಕು ಎಂದು ಸದ್ಗುರುಗಳು ಹೇಳುತ್ತಾರೆ. ಆಹಾರವನ್ನು ಬೇಯಿಸಿದ 1.50 ಗಂಟೆಯೊಳಗೆ ತಿನ್ನಬೇಕು. ಸಮಯ ಕಳೆದ ನಂತರ ತಿಂದರೆ ದೇಹ ಜಡವಾಗುತ್ತದೆ.
Image credits: others
ಊಟದ ಮಧ್ಯೆ ಅಂತರವಿರಲಿ
ಸದ್ಗುರುಗಳು ದಿನಕ್ಕೆ ಒಮ್ಮೆ ಮಾತ್ರ ತಿನ್ನುತ್ತಾರೆ. ಆದರೆ ಒಂದು ಊಟಕ್ಕೆ ಇನ್ನೊಂದು ಊಟದ ನಡುವಿನ ಅಂತರವು 8 ಗಂಟೆಗಳಿರಬೇಕು ಎಂದು ಅವರು ಹೇಳುತ್ತಾರೆ.
Image credits: others
ರಾತ್ರಿ ಊಟ ಬೇಡ
ಆರೋಗ್ಯವಾಗಿರಲು ಸಂಜೆ ಆರು ಗಂಟೆಯ ನಂತರ ಏನನ್ನೂ ತಿನ್ನಬಾರದು. ಹೀಗೆ ಮಾಡುವುದರಿಂದ ಆಹಾರ ಜೀರ್ಣವಾಗುವುದು ಕಷ್ಟ. ಹೀಗಾಗಿ ತೂಕ ಹೆಚ್ಚಳವಾಗುವ ಸಾಧ್ಯತೆ ಹೆಚ್ಚು.
Image credits: others
ಹಣ್ಣಿನ ಸೇವನೆ
ಸದ್ಗುರುಗಳು ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಹಣ್ಣುಗಳ ಸೇವನೆ ಮನಸ್ಸು ಮತ್ತು ದೇಹ ಸುಸ್ಥಿತಿಯಲ್ಲಿರಲು ನೆರವಾಗುತ್ತದೆ.
Image credits: others
ಉಪವಾಸ
ದೇಹ ಒಂದು ಯಂತ್ರದಂತೆ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಇದನ್ನು ವಿಶ್ರಾಂತಿ ಪಡೆಯಲು ಬಿಡುವುದು ಮುಖ್ಯ. ಅದಕ್ಕಾಗಿಯೇ ವಾರದಲ್ಲಿ ಒಂದು ದಿನ ಉಪವಾಸ ಮಾಡುವುದು ಒಳ್ಳೆಯದು.