Health

ಯೋಗ, ಧ್ಯಾನ

ಮುಕೇಶ್ ಅಂಬಾನಿ ಬೆಳಗ್ಗೆ ಸುಮಾರು 5.30ಕ್ಕೆ ಏಳುತ್ತಾರೆ. ಬೆಳಗ್ಗಿನ ಉಪಾಹಾರಕ್ಕಾಗಿ ಒಂದು ಲೋಟ ಪಪ್ಪಾಯಿ ರಸ, ತಾಜಾ ಹಣ್ಣುಗಳು ಮತ್ತು ಇಡ್ಲಿ-ಸಾಂಬಾರ್ ತಿನ್ನುತ್ತಾರೆ ಇದರ ನಂತರ ಅವರು ಯೋಗ ಮತ್ತು ಧ್ಯಾನ ಮಾಡುತ್ತಾರೆ.

Image credits: others

ಜಂಕ್‌ಫುಡ್‌ ತಿನ್ನಲ್ಲ

ಮುಕೇಶ್ ಅಂಬಾನಿ ಭಾರತೀಯ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಜಂಕ್‌ಫುಡ್‌ನಿಂದ ದೂರವಿರುತ್ತಾರೆ. ಕಟ್ಟುನಿಟ್ಟಿನ ಸಸ್ಯಾಹಾರವನ್ನು ಅನುಸರಿಸುತ್ತಾರೆ. ಮದ್ಯಪಾನದಿಂದ ದೂರವಿರುತ್ತಾರೆ.

Image credits: others

ಆರೋಗ್ಯಕರ ಆಹಾರ

ಉಳಿದ ಸಮಯದಲ್ಲಿ ಮುಕೇಶ್ ಅಂಬಾನಿ ಸಾಂಪ್ರದಾಯಿಕ ಗುಜರಾತಿ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಸಲಾಡ್‌ಗಳು, ಸೂಪ್‌ಗಳು, ಬೇಳೆಕಾಳುಗಳು, ತರಕಾರಿಯನ್ನು ಹೆಚ್ಚು ಸೇವಿಸುತ್ತಾರೆ.

Image credits: others

ಆರೋಗ್ಯಕರ ಜೀವನಶೈಲಿ

ಯೋಗ ಮತ್ತು ಧ್ಯಾನದಿಂದ ದಿನಚರಿಯನ್ನು ಆರಂಭಿಸುವುದರ ಜೊತೆಗೆ ಮುಕೇಶ್ ಅಂಬಾನಿ ಆರೋಗ್ಯರಕ ಜೀವನಶೈಲಿ ಅನುಸರಿಸುತ್ತಾರೆ. ಸಮಯಕ್ಕೆ ಸರಿಯಾಗಿ ನಿಗದಿತ ಪ್ರಮಾಣದಲ್ಲಷ್ಟೇ ತಿನ್ನುತ್ತಾರೆ.

Image credits: others

15 ಕಿಲೋ ತೂಕ ಇಳಿಕೆ

ಬಿಲಿಯನೇರ್ ಮುಕೇಶ್ ಅಂಬಾನಿ ತಮ್ಮ ಸರಳ ಮತ್ತು ಆರೋಗ್ಯಕರ ಆಹಾರ ಸೇವನೆಯಿಂದಾಗಿ ಶ್ರಮದಾಯಕ ವ್ಯಾಯಾಮವಿಲ್ಲದೆಯೇ 15 ಕಿಲೋ ಗಿಂತ ಹೆಚ್ಚು ತೂಕವನ್ನು ಕಳೆದುಕೊಂಡರು. 

Image credits: others
Find Next One