ಈಗ ಮನೆಯೊಳಗೆ, ಹೊರಗೆ ಇರಲು ಆಗದಷ್ಟು ಬಿಸಿಲಿದೆ. ಸೂರ್ಯಾಘಾತವನ್ನು ತಡೆಯಲು ಈ ವಿಷಯಗಳ ಬಗ್ಗೆ ಗಮನ ಹರಿಸಿ.
ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ನೇರವಾಗಿ ಬಿಸಿಲಿಗೆ ಮೈಯೊಡ್ಡಬೇಡಿ. ಇದು ಸೂರ್ಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಮಧ್ಯಾಹ್ನ ಹೊರಗೆ ಹೋಗುವಾಗ ಟೋಪಿ, ಸನ್‌ಗ್ಲಾಸ್ ಮತ್ತು ಕೊಡೆ ಬಳಸಿ. ಇವು ನಿಮ್ಮನ್ನು ನೇರ ಬಿಸಿಲಿನಿಂದ ರಕ್ಷಿಸುತ್ತವೆ.
ಬೇಸಿಗೆಯಲ್ಲಿ ತಿಳಿ ಬಣ್ಣದ, ಸಡಿಲವಾದ ಬಟ್ಟೆಗಳನ್ನು ಧರಿಸಿ. ಇದು ದೇಹದಲ್ಲಿ ಶಾಖ ಉಳಿಯದಂತೆ ತಡೆಯುತ್ತದೆ.
ಬಿಸಿಲಿನ ಸಮಯದಲ್ಲಿ ತಂಪಾಗಿರುವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ. ಹೆಚ್ಚು ಬಿಸಿಲಿರುವ ಪ್ರದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಿ.
Heart Health: ಹೃದಯಾಘಾತ ತಡೆಯಲು ಈ 9 ಮೀನುಗಳನ್ನು ತಪ್ಪದೇ ತಿನ್ನಿ!
ಮೊಡವೆಗಳೇ ನಿಮ್ಮ ಚಿಂತೆಯೇ? ಹಾಗಿದ್ರೆ ಇಲ್ಲಿದೆ ನೋಡಿ 7 ಸಿಂಪಲ್ ಮನೆಮದ್ದುಗಳು
ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಬಹುಪಯೋಗಿ ಏಲಕ್ಕಿ
ಮಲಗುವ ಮುನ್ನ ತಲೆಯ ಬಳಿ ಬೆಳ್ಳುಳ್ಳಿ ಇಡುವುದರ ಹಿಂದಿದೆ ಈ ರಹಸ್ಯ