Kannada

ಊಟದ ನಂತರ ಸ್ವಲ್ಪ ಸೋಂಪು ಜಗಿದು ತಿನ್ನಿ

ಊಟದ ನಂತರ ಸ್ವಲ್ಪ ಸೋಂಪು ಜಗಿದು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.   

Kannada

ಪೋಷಕಾಂಶದಿಂದ ತುಂಬಿರುವ ಮಸಾಲೆ ಪದಾರ್ಥ

ಸೋಂಪು ಅತ್ಯಂತ ಪೋಷಕಾಂಶಯುಕ್ತ ಮಸಾಲೆ ಪದಾರ್ಥಗಳಲ್ಲಿ ಒಂದು. ಊಟದ ನಂತರ ಸ್ವಲ್ಪ ಸೋಂಪು ತಿಂದರೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. 

Image credits: social media
Kannada

ಮುಟ್ಟಿನ ನೋವು ಕಡಿಮೆ ಮಾಡಲು ಸಹಕಾರಿ

ಸೋಂಪು ಮುಟ್ಟಿನ ನೋವು ಮತ್ತು ಹೊಟ್ಟೆನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Image credits: Social media
Kannada

ರಕ್ತದೊತ್ತಡವನ್ನು ನಿಯಂತ್ರಿಸುತ್ತೆ

ಆರೋಗ್ಯಕರ ರಕ್ತದೊತ್ತಡ ಕಾಪಾಡಿಕೊಳ್ಳಲು ಸೋಂಪನ್ನು ಜಗಿದು ತಿನ್ನಿ. ಸೋಂಪಿನಲ್ಲಿ ಪೊಟ್ಯಾಷಿಯಂ ಅಧಿಕವಾಗಿರುವುದರಿಂದ ಇದು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.  

Image credits: Social Media
Kannada

ಅಜೀರ್ಣ, ಮಲಬದ್ಧತೆ ನಿವಾರಣೆಗೆ ಸಹಕಾರಿ

ನಿಮಗೆ ಅಜೀರ್ಣ, ಮಲಬದ್ಧತೆ ಸಮಸ್ಯೆ ಇದ್ದರೆ ಸೋಂಪನ್ನು ಜಗಿದು ತಿನ್ನಿ. ಇದು ಹೊಟ್ಟೆ ನೋವನ್ನು ಶಮನಗೊಳಿಸುತ್ತದೆ.

Image credits: Social Media
Kannada

ಅಸ್ತಮಾ ಮತ್ತು ಕಫವನ್ನು ಕಡಿಮೆ ಮಾಡುತ್ತದೆ

ಅಸ್ತಮಾ, ಕಫದಿಂದ ಉಂಟಾಗುವ ಕೆಮ್ಮಿನಿಂದ ಬಳಲುತ್ತಿರುವವರು ಸೋಂಪು ತಿನ್ನುವುದರಿಂದ ಅಸ್ತಮಾ, ಸೈನಸ್ ಮತ್ತು ಕಫವನ್ನು ನಿಯಂತ್ರಿಸಬಹುದು.

Image credits: pexels
Kannada

ಬಾಯಿಯ ದುರ್ವಾಸನೆ ದೂರ ಮಾಡುತ್ತೆ

ಸೋಂಪು ಜಗಿಯುವುದು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಜೊತೆಗೆ ಜೊಲ್ಲುರಸದ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ನೈಸರ್ಗಿಕ ಮೌತ್ ಫ್ರೆಶ್‌ನರ್ ಆಗಿ ಕೆಲಸ ಮಾಡುತ್ತದೆ.

Image credits: Getty
Kannada

ಕರುಳಿನ ಆರೋಗ್ಯವನ್ನು ರಕ್ಷಿಸುತ್ತೆ

ಸೋಂಪಿನಲ್ಲಿ ಸೌಮ್ಯವಾದ ಆಂಟಿಸ್ಪಾಸ್ಮೊಡಿಕ್ ಗುಣಗಳಿವೆ. ಇದು ಹೊಟ್ಟೆ ನೋವು ಮತ್ತು ಕರುಳಿನ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.

Image credits: Getty

ಬೇಸಿಗೆ ತಾಪಕ್ಕೆ ಮೊಸರು vs ಮಜ್ಜಿಗೆ: ಆರೋಗ್ಯಕ್ಕೆ ಯಾವುದು ಬೆಸ್ಟ್?

ನೆಮ್ಮದಿಯಾಗಿ ನಿದ್ದೆ ಮಾಡ್ಬೇಕಾ? ಹಾಗಾದ್ರೆ ಮಲಗೋ ಮುನ್ನ ಈ ಸಣ್ಣ ಕೆಲಸ ಮಾಡಿ

ಆಲೂಗಡ್ಡೆಯನ್ನ ಸಿಪ್ಪೆ ಸಮೇತ ತಿಂತೀರಾ? ಹಾಗಿದ್ದರೆ ಇದನ್ನ ಓದಲೇಬೇಕು!

ಈ ಪದಾರ್ಥಗಳನ್ನು ಪದೇ ಪದೇ ಬಿಸಿ ಮಾಡಲೇಬೇಡಿ- ಇದು ವಿಷಕ್ಕೆ ಸಮಾನ!