ಬೆಳಗ್ಗೆ ಅರಿಶಿನ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ, ಪ್ರಯೋಜನ ತಿಳಿಯಿರಿ
ಅರಿಶಿನ ಬೆರೆಸಿದ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಎಂದು ನೋಡೋಣ.
health-life Nov 21 2025
Author: Ravi Janekal Image Credits:Getty
Kannada
ರೋಗನಿರೋಧಕ ಶಕ್ತಿ
ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಆದ್ದರಿಂದ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ.
Image credits: iSTOCK
Kannada
ಜೀರ್ಣಕ್ರಿಯೆ
ಅಜೀರ್ಣ, ಎದೆ ಉರಿ, ಗ್ಯಾಸ್‌ನಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಅರಿಶಿನ ಹಾಕಿ ಕುದಿಸಿದ ನೀರನ್ನು ಕುಡಿಯುವುದು ಒಳ್ಳೆಯದು.
Image credits: iSTOCK
Kannada
ಕೊಲೆಸ್ಟ್ರಾಲ್
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯಕ್ಕೆ ಅರಿಶิน ನೀರನ್ನು ಕುಡಿಯುವುದು ಒಳ್ಳೆಯದು.
Image credits: Social media
Kannada
ರಕ್ತದಲ್ಲಿನ ಸಕ್ಕರೆ
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅರಿಶಿನ ನೀರು ಸಹಾಯ ಮಾಡುತ್ತದೆ. ಕೆಲವರು ಅರಿಶಿಣದ ನೀರಿನಿಂದ ಕಾಮಲೆ ಬರುತ್ತೆ ಅಂತಾ ತಪ್ಪು ಭಾವಿಸಿದ್ದಾರೆ. ಖಂಡಿತ ಬರುವುದಿಲ್ಲ ಮಿತಿಯಲ್ಲಿ ಸೇವಿಸಿ.
Image credits: iSTOCK
Kannada
ನೆನಪಿನ ಶಕ್ತಿ ಹೆಚ್ಚಿಸಲು
ನೆನಪಿನ ಶಕ್ತಿಯನ್ನು ಹೆಚ್ಚಿಸಲು ಅರಿಶಿನ ಬೆರೆಸಿದ ನೀರನ್ನು ಕುಡಿಯುವುದು ಒಳ್ಳೆಯದು.
Image credits: Getty
Kannada
ಹೊಟ್ಟೆಯ ಕೊಬ್ಬು ಕರಗಿಸಲು
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರನ್ನು ಕುಡಿಯುವುದು ಒಳ್ಳೆಯದು.
Image credits: Getty
Kannada
ಚರ್ಮದ ಆರೋಗ್ಯ
ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುವ ಅರಿಶಿನ ನೀರನ್ನು ಕುಡಿಯುವುದರಿಂದ ಚರ್ಮದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.