ಹೃದ್ರೋಗದಿಂದ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತದಲ್ಲಿನ ಒಟ್ಟು ಸಾವುಗಳಲ್ಲಿ ಸುಮಾರು 27% ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾಗುತ್ತವೆ ಎಂದು WHO ಹೇಳುತ್ತೆ.
ಹೃದಯದಲ್ಲಿ ಬ್ಲಾಕ್ ಉಂಟಾಗುವುದನ್ನು ತಡೆಯಲು ಸಹಾಯ ಮಾಡುವ ಐದು ಸೂಪರ್‌ಫುಡ್‌ಗಳ ಬಗ್ಗೆ ಇಲ್ಲಿ ಹೇಳಲಾಗಿದೆ.
ಬೀಟ್ರೂಟ್‌ನಲ್ಲಿ ಡಯೆಟರಿ ನೈಟ್ರೇಟ್‌ಗಳು ಸಮೃದ್ಧವಾಗಿವೆ. ಇದನ್ನು ದೇಹವು ನೈಟ್ರಿಕ್ ಆಕ್ಸೈಡ್ (NO) ಆಗಿ ಪರಿವರ್ತಿಸುತ್ತದೆ.
ವಾಲ್ನಟ್‌ನಲ್ಲಿ ಆಲ್ಫಾ-ಲಿನೋಲೆನಿಕ್ ಆಸಿಡ್, ಆಂಟಿಆಕ್ಸಿಡೆಂಟ್‌ಗಳು ಮತ್ತು ಪಾಲಿಫಿನಾಲ್‌ಗಳು ಸಮೃದ್ಧ.. ವಾಲ್ನಟ್ ಸೇವನೆ ಎಂಡೋಥೀಲಿಯಲ್ ಕಾರ್ಯವನ್ನು ಸುಧಾರಿಸುತ್ತದೆ.
ಸಾಲ್ಮನ್ ಮೀನಿನಲ್ಲಿರುವ EPA ಮತ್ತು DHA (ಲಾಂಗ್-ಚೈನ್ ಒಮೆಗಾ-3) ಟ್ರೈಗ್ಲಿಸರೈಡ್‌ಗಳನ್ನು ಮತ್ತು ನಾಳೀಯ ಉರಿಯೂತವನ್ನು ಕಡಿಮೆ ಮಾಡಬಹುದು.
ಡಾರ್ಕ್ ಚಾಕೊಲೇಟ್‌ನಲ್ಲಿ ಫ್ಲೇವನಾಲ್‌ಗಳು ಸಮೃದ್ಧವಾಗಿವೆ. ಇವು ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಹೆಚ್ಚಿಸುವ, ಎಂಡೋಥೀಲಿಯಲ್ ಕಾರ್ಯವನ್ನು ಸುಧಾರಿಸುವ ಸಸ್ಯ ಸಂಯುಕ್ತಗಳಾಗಿವೆ.
ಫೈಬರ್, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಕಿತ್ತಳೆ, ಹೃದಯದ ಆರೋಗ್ಯ ಕಾಪಾಡುತ್ತದೆ.
ಶ್ವಾಸಕೋಶದ ಆರೋಗ್ಯಕ್ಕೆ ಸೇವಿಸಬೇಕಾದ ಆಹಾರಗಳು
ಹಸಿ ಈರುಳ್ಳಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆಯೇ?
ಮೊಟ್ಟೆ ಯಾವಾಗ ತಿಂದ್ರೆ ತೂಕ ಇಳಿಸಲು ಸಹಾಯ ಆಗುತ್ತೆ? ಇದು ಮೊಟ್ಟೆಯ ಗುಟ್ಟು
ನಿಮ್ಮ ಮೂಳೆಗಳು ಬಲಿಷ್ಠವಾಗಿರಲು ಮತ್ತು ಸವೆಯದಂತೆ ತಡೆಯಲು ತಪ್ಪದೇ ಈ ಕೆಲಸ ಮಾಡಿ!