ದೇಹವನ್ನು ಆರೋಗ್ಯವಾಗಿಡಲು ನಿದ್ರೆ ಬಹಳ ಮುಖ್ಯ. ಉತ್ತಮ ನಿದ್ದೆಯನ್ನು ಪಡೆಯುವಲ್ಲಿ ಆಹಾರಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ.
ಪ್ರತಿದಿನ ಒಂದು ಅವಕಾಡೊ ತಿನ್ನುವುದರಿಂದ ಉತ್ತಮ ನಿದ್ರೆ ಬರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಇದರಲ್ಲಿ ಟ್ರಿಪ್ಟೊಫಾನ್, ಫೋಲೇಟ್, ಮೆಗ್ನೀಸಿಯಮ್ ಮತ್ತು ಫೈಬರ್ ಇದೆ.
ಟೋಫು, ಎಡಮಾಮೆ ಮತ್ತು ಸೋಯಾ ಹಾಲಿನಂತಹ ಸೋಯಾ ಉತ್ಪನ್ನಗಳು ನಿದ್ರೆಯ ಅವಧಿ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪ್ರತಿದಿನ 40 ಗ್ರಾಂ ನಟ್ಸ್ ತಿನ್ನುವುದು ನಿದ್ರೆಯ ಗುಣಮಟ್ಟ ಮತ್ತು ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಉತ್ತಮ ನಿದ್ರೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಚೆರ್ರಿ ಜ್ಯೂಸ್ ಪರಿಣಾಮಕಾರಿಯಾಗಿದೆ.
ಸಾಲ್ಮನ್ ಮತ್ತು ಸಾರ್ಡಿನ್‌ಗಳಂತಹ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ತಿಂದ್ರೆ ಏನಾಗುತ್ತೆ?
ಕೇವಲ 7 ದಿನಗಳಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಮಾರ್ಗಗಳು
ಹೃದಯಾಘಾತ ತಡೆಗೆ ಈ ಹಣ್ಣುಗಳ ನಿಯಮಿತ ಸೇವನೆ ತುಂಬಾ ಒಳ್ಳೇದು
ಶ್ವಾಸಕೋಶದ ಆರೋಗ್ಯಕ್ಕೆ ಸೇವಿಸಬೇಕಾದ ಆಹಾರಗಳು