ಮಳೆಗಾಲದಲ್ಲಿ ಸ್ಟ್ರಾಬೆರಿ, ಬ್ಲೂಬೆರಿ ಹಣ್ಣುಗಳನ್ನು ತಿಂದರೆ ಚರ್ಮದ ಸಮಸ್ಯೆಗಳು ಉಂಟಾಗಬಹುದು.
ಮಳೆಗಾಲದಲ್ಲಿ ಮಾವಿನ ಹಣ್ಣುಗಳು ತೇವವಾಗುವುದರಿಂದ, ಅವುಗಳಲ್ಲಿ ಬ್ಯಾಕ್ಟೀರಿಯಾಗಳು ಮತ್ತು ಶಿಲೀಂಧ್ರಗಳು ಬೆಳೆಯುತ್ತವೆ. ಆದ್ದರಿಂದ ಮಳೆಗಾಲದಲ್ಲಿ ಮಾವಿನ ಹಣ್ಣು ತಿನ್ನಬೇಡಿ.
ಲಿಚಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಆದರೆ ಮಳೆಗಾಲದಲ್ಲಿ ಅದನ್ನು ತಿಂದರೆ ಸೋಂಕು ಉಂಟಾಗಬಹುದು.
ದ್ರಾಕ್ಷಿ ತೆಳುವಾದ ಸಿಪ್ಪೆಯನ್ನು ಹೊಂದಿರುವುದರಿಂದ ತೇವಾಂಶವು ಅದರೊಳಗೆ ನುಗ್ಗಿ ಶಿಲೀಂಧ್ರ ಬೆಳೆಯುತ್ತದೆ. ಆದ್ದರಿಂದ ಮಳೆಗಾಲದಲ್ಲಿ ದ್ರಾಕ್ಷಿ ತಿನ್ನುವುದು ಒಳ್ಳೆಯದಲ್ಲ.
ಮಳೆಗಾಲದಲ್ಲಿ ಕಲ್ಲಂಗಡಿ ಮತ್ತು ಕರ್ಬೂಜ ತಿಂದರೆ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು.
ಮಳೆಗಾಲದಲ್ಲಿ ಸೇಬು ತಿನ್ನುವುದು ಒಳ್ಳೆಯದು. ಅದರಲ್ಲಿರುವ ನಾರಿನಂಶ ಮತ್ತು ಜೀವಸತ್ವಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೃದಯವನ್ನು ಆರೋಗ್ಯವಾಗಿರಿಸುತ್ತದೆ.
ಪದೇ ಪದೇ ಹಸಿವು ಆಗ್ತಿದ್ಯಾ? ಈ ಕಾರಣವೂ ಇರಬಹುದು
ಜ್ವರ ಬಂದಾಗ ಏನು ಮಾಡಬೇಕು? ಮನೆಯಲ್ಲಿ ಔಷಧಿ ತಯಾರಿಸೋದೇಗೆ?
ತೂಕ ಇಳಿಸಲು ಕಡಿಮೆ ಕ್ಯಾಲೋರಿಯ ತರಕಾರಿಗಳು
ಮಳೆಗಾಲದ ಕೆಮ್ಮು-ನೆಗಡಿಗೆ ಮನೆ ಮದ್ದು ಮಾಡುವ ರೆಸಿಪಿ