ಸೇವಿಸುವ ಆಹಾರದಲ್ಲಿ ಪೋಷಕಾಂಶಗಳು ಕಡಿಮೆ ಇದ್ದರೆ ಬೇಗ ಹಸಿವಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.
ಸೇವಿಸುವ ಆಹಾರದಲ್ಲಿ ಪ್ರೋಟೀನ್, ಫೈಬರ್ ಕಡಿಮೆ ಇದ್ದರೆ. ಬೇಗ ಹೊಟ್ಟೆ ಖಾಲಿಯಾಗುತ್ತದೆ.
ಕೆಲವು ಸಂದರ್ಭಗಳಲ್ಲಿ ನಿರ್ಜಲೀಕರಣದಿಂದಲೂ ಬೇಗ ಹಸಿವಾಗುವ ಭಾವನೆ ಉಂಟಾಗುತ್ತದೆ.
ನಿದ್ರೆ ಸರಿಯಾಗಿ ಇಲ್ಲದಿದ್ದರೆ ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳು ಅಸಮತೋಲನಗೊಳ್ಳುತ್ತವೆ. ಇದರಿಂದ ಆಗಾಗ್ಗೆ ಹಸಿವಾಗುತ್ತದೆ
ಒತ್ತಡ ಕೂಡ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದರಿಂದ ಪದೇ ಪದೇ ತಿನ್ನಬೇಕೆನಿಸಬಹುದು.
ಹೈಪೊಗ್ಲೈಸೀಮಿಯಾ ಎಂದರೆ - ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾದರೆ ಹಸಿವಾಗುತ್ತದೆ.
ಹೈಪರ್‌ಥೈರಾಯ್ಡಿಸಮ್ ಕೂಡ ಒಂದು ಕಾರಣ ಎನ್ನಬಹುದು. ಚಯಾಪಚಯ ವೇಗವಾಗಿ ನಡೆದರೆ ಹೆಚ್ಚು ಹಸಿವಾಗುತ್ತದೆ.
ಜ್ವರ ಬಂದಾಗ ಏನು ಮಾಡಬೇಕು? ಮನೆಯಲ್ಲಿ ಔಷಧಿ ತಯಾರಿಸೋದೇಗೆ?
ತೂಕ ಇಳಿಸಲು ಕಡಿಮೆ ಕ್ಯಾಲೋರಿಯ ತರಕಾರಿಗಳು
ಮಳೆಗಾಲದ ಕೆಮ್ಮು-ನೆಗಡಿಗೆ ಮನೆ ಮದ್ದು ಮಾಡುವ ರೆಸಿಪಿ
Prostate Cancer: ಲೈಂಗಿಕ ಸಾಮರ್ಥ್ಯ ಕಡಿಮೆಯಾಗಿದೆಯೇ? ಕ್ಯಾನ್ಸರ್ ಆಗಿರಬಹುದು!