ಎಲೆಗಳ ತರಕಾರಿಗಳು ತೂಕ ಇಳಿಸಿಕೊಳ್ಳಲು ಉತ್ತಮ ತರಕಾರಿ. ಇವುಗಳಲ್ಲಿ ಕ್ಯಾಲೋರಿ ಕಡಿಮೆ ಮತ್ತು ವಿಟಮಿನ್ ಎ, ಸಿ, ಕೆ ಪೋಷಕಾಂಶಗಳಿವೆ.
ಎಲೆಕೋಸಿನಲ್ಲಿ ಕ್ಯಾಲೋರಿ ಕಡಿಮೆ ಮತ್ತು ನಾರಿನಂಶ ಹೆಚ್ಚು. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. 100 ಗ್ರಾಂ ಎಲೆಕೋಸಿನಲ್ಲಿ ಕೇವಲ 25 ಕ್ಯಾಲೋರಿಗಳಿವೆ.
ಬೀಟ್ರೂಟ್ ನಲ್ಲಿ ನಾರಿನಂಶ, ಫೋಲೇಟ್, ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಒಂದು ಮಧ್ಯಮ ಗಾತ್ರದ ಬೀಟ್ರೂಟ್ ನಲ್ಲಿ (ಸುಮಾರು 80 ಗ್ರಾಂ) ಕೇವಲ 34 ಕ್ಯಾಲೋರಿಗಳಿವೆ.
ಬದನೆಕಾಯಿಯಲ್ಲಿ ಕ್ಯಾಲೋರಿ ಕಡಿಮೆ. ಏಕೆಂದರೆ 100 ಗ್ರಾಂನಲ್ಲಿ ಕೇವಲ 25 ಕ್ಯಾಲೋರಿಗಳಿವೆ. ಉತ್ಕರ್ಷಣ ನಿರೋಧಕಗಳು ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.
ತೂಕ ನಿಯಂತ್ರಿಸಲು ಮೂಲಂಗಿ ಉತ್ತಮ. ಇವುಗಳಲ್ಲಿ ಕ್ಯಾಲೋರಿ ಕಡಿಮೆ ಮತ್ತು ನೀರಿನಂಶ ಹೆಚ್ಚು.
ನಾರಿನಂಶ, ವಿಟಮಿನ್ ಕೆ, ವಿಟಮಿನ್ ಸಿ ಇರುವ ಬೀನ್ಸ್ ತೂಕ ಇಳಿಸಲು ಒಳ್ಳೆಯದು.
ಸೌತೆಕಾಯಿಯಲ್ಲಿ ಹೆಚ್ಚಾಗಿ ನೀರಿದ್ದು, ಅವು ದೇಹಕ್ಕೆ ತೇವಾಂಶ ನೀಡುತ್ತವೆ. ಒಂದು ಕಪ್ ಹೆಚ್ಚಿದ ಸೌತೆಕಾಯಿಯಲ್ಲಿ (ಸುಮಾರು 120 ಗ್ರಾಂ) ಕೇವಲ 18 ಕ್ಯಾಲೋರಿಗಳಿವೆ.
ಬ್ರೊಕೊಲಿಯಲ್ಲಿ ನಾರಿನಂಶ ಹೆಚ್ಚಿರುವ ತರಕಾರಿ. ಕ್ಯಾಲೋರಿ ಕೂಡ ಕಡಿಮೆ. 100 ಗ್ರಾಂಗೆ 34 ಕ್ಯಾಲೋರಿ ಇದೆ.
ಮಳೆಗಾಲದ ಕೆಮ್ಮು-ನೆಗಡಿಗೆ ಮನೆ ಮದ್ದು ಮಾಡುವ ರೆಸಿಪಿ
Prostate Cancer: ಲೈಂಗಿಕ ಸಾಮರ್ಥ್ಯ ಕಡಿಮೆಯಾಗಿದೆಯೇ? ಕ್ಯಾನ್ಸರ್ ಆಗಿರಬಹುದು!
ಹೊಟ್ಟೆಯ ಕೊಬ್ಬು ಕರಗಿಸಲು ಝುಂಬಾ ಹಾಡು ಕೇಳಿ!
ಜಿಮ್‌ಗೆ ಹೋಗ್ತೀರಾ? ಹೆಚ್ಚಿನ ಫಿಟ್‌ನೆಸ್‌ಗಾಗಿ ಈ ಪ್ರೋಟೀನ್ ಫುಡ್‌ಗಳನ್ನು ಸೇವಿಸಿ