Kannada

ಚರ್ಮದ ಆರೋಗ್ಯ; ಬೇಕಾದ ಪೋಷಕಾಂಶಗಳು

ಚರ್ಮವನ್ನು ಆರೋಗ್ಯವಾಗಿಡಲು ಬೇಕಾದ ಪೋಷಕಾಂಶಗಳು ಯಾವುವು ಎಂದು ನೋಡೋಣ.

Kannada

ವಿಟಮಿನ್ ಎ

ವಿಟಮಿನ್ ಎ ಕಾಲಜನ್ ಪ್ರೊಡಕ್ವಿಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೃಢವಾದ ಮತ್ತು ಯೌವನದ ಚರ್ಮವನ್ನು ನೀಡುತ್ತದೆ. 

Image credits: social media
Kannada

ವಿಟಮಿನ್ ಸಿ

 ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ವಿಟಮಿನ್ ಸಿ ಸಹಾಯ ಮಾಡುತ್ತದೆ. ಕಾಲಜನ್ ಚರ್ಮದ ತೇವಾಂಶವನ್ನು ಕಾಪಾಡಲು  ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Image credits: Getty
Kannada

ವಿಟಮಿನ್ ಡಿ

ವಿಟಮಿನ್ ಡಿ ಕೂಡ ಚರ್ಮದ ಆರೋಗ್ಯಕ್ಕೆ ಅತ್ಯಗತ್ಯ. ಇದು ಹೊಸ ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದ್ದರಿಂದ, ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ.

Image credits: Getty
Kannada

ವಿಟಮಿನ್ ಇ

ವಿಟಮಿನ್ ಇ ಒಂದು ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದೆ. ಇದು ಚರ್ಮದ ಮೇಲೆ ಯುವಿ ಹಾನಿಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. 

Image credits: Getty
Kannada

ಒಮೆಗಾ 3 ಫ್ಯಾಟಿ ಆಸಿಡ್

ಒಮೆಗಾ 3 ಫ್ಯಾಟಿ ಆಸಿಡ್‌ಯುಕ್ತ ಆಹಾರಗಳನ್ನು ಸೇವಿಸುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.

Image credits: Getty
Kannada

ಪ್ರೋಟೀನ್

ಯೌವನದ ಚರ್ಮಕ್ಕಾಗಿ ಪ್ರೋಟೀನ್‌ಯುಕ್ತ ಆಹಾರಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ.

Image credits: Getty
Kannada

ಗಮನಿಸಿ:

ಆಹಾರ ಕ್ರಮದಲ್ಲಿ ಬದಲಾವಣೆ ಮಾಡುವ ಮೊದಲು ಆರೋಗ್ಯ ತಜ್ಞರು ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆಯಿರಿ.

Image credits: Getty

ಪ್ರತಿದಿನ ಬೆಳಗ್ಗೆ ಅರಿಶಿನ ನೀರು ಕುಡಿದರೆ ಕಾಮಲೆ ಬರುತ್ತಾ?

ಉತ್ತಮ ನಿದ್ದೆಗಾಗಿ ಈ ಆಹಾರಗಳನ್ನು ಸೇವಿಸಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ತಿಂದ್ರೆ ಏನಾಗುತ್ತೆ?

ಕೇವಲ 7 ದಿನಗಳಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಮಾರ್ಗಗಳು