Kannada

ಖಾಲಿ ಹೊಟ್ಟೆಗೆ ತಿಂತೀರಾ?

ಬಾಳೆಹಣ್ಣು ತಕ್ಷಣ ಶಕ್ತಿ ನೀಡುವ ಅದ್ಭುತ ಹಣ್ಣು ನಿಜ. ಆದರೆ ಇದನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಕೆಲವು ತೊಂದರೆಗಳಾಗಬಹುದು.

Kannada

ಸುಸ್ತು ಮತ್ತು ಹಸಿವು

ಇದರಲ್ಲಿನ ಸಕ್ಕರೆ ಅಂಶದಿಂದಾಗಿ ತಿಂದ ತಕ್ಷಣ ಶಕ್ತಿ ಬಂದಂತಾದ್ರೂ, ಸ್ವಲ್ಪ ಹೊತ್ತಿನಲ್ಲೇ ಅತಿಯಾದ ಸುಸ್ತು ಮತ್ತು ಮತ್ತೆ ಹಸಿವಾಗಲು ಶುರುವಾಗುತ್ತದೆ.

Image credits: Getty
Kannada

ಹೃದಯದ ಮೇಲೆ ಪ್ರಭಾವ

ಬಾಳೆಹಣ್ಣಿನಲ್ಲಿ ಮೆಗ್ನೀಶಿಯಂ ಜಾಸ್ತಿ ಇರುತ್ತದೆ. ಖಾಲಿ ಹೊಟ್ಟೆಯಲ್ಲಿ ತಿಂದಾಗ ರಕ್ತದಲ್ಲಿನ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಸಮತೋಲನ ತಪ್ಪಿ ಹೃದಯದ ಮೇಲೆ ಒತ್ತಡ ಬೀಳಬಹುದು.

Image credits: Getty
Kannada

ಹೊಟ್ಟೆ ಉಬ್ಬರ

ಆಮ್ಲೀಯ ಗುಣ ಇರುವುದರಿಂದ ಕೆಲವರಿಗೆ ಗ್ಯಾಸ್ ಅಥವಾ ಎದೆಯುರಿ ಕಾಣಿಸಿಕೊಳ್ಳಬಹುದು.

Image credits: Getty
Kannada

ಹಾಗಾದರೆ ತಿನ್ನುವುದು ಹೇಗೆ?

ಬೆಳಗಿನ ತಿಂಡಿ ತಿಂದ ನಂತರ ಬಾಳೆಹಣ್ಣು ತಿನ್ನುವುದು ಅತ್ಯಂತ ಶ್ರೇಷ್ಠ.

Image credits: Getty
Kannada

ಡ್ರೈ ಫ್ರೂಟ್ಸ್ ಜೊತೆ ತಿನ್ನಿ

ಒಂದು ವೇಳೆ ತಿನ್ನಲೇಬೇಕು ಅನ್ನಿಸಿದರೆ, ಬಾದಾಮಿ ಅಥವಾ ಒಣದ್ರಾಕ್ಷಿಯಂತಹ ಡ್ರೈ ಫ್ರೂಟ್ಸ್ ಜೊತೆ ತಿನ್ನಿ. ಓಟ್ಸ್ ಅಥವಾ ಮೊಸರಿನ ಜೊತೆ ಬೆರೆಸಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Image credits: stockPhoto

ನೋಡೋದಕ್ಕೆ ಸುರಕ್ಷಿತ ಎಂದೆನಿಸುವ ಡೆಡ್ಲಿ ವಸ್ತುಗಳಿವು… ತಿನ್ನುವ ಮುನ್ನ ಯೋಚಿಸಿ

ರಾತ್ರಿ 'ಮಲ್ಲಿಗೆ' ಮಾಡುವ ಮ್ಯಾಜಿಕ್.. ತಿಳಿದವರಿಗೆ ಗೊತ್ತು ಇದರ ಪವರ್!

ದಿನಕ್ಕೆರಡು ಪುದೀನಾ ಎಲೆ ಜಗಿಯುವುದರಿಂದ ಸಿಗುವ 4 ಆರೋಗ್ಯ ಪ್ರಯೋಜನಗಳು

Eggs Cholesterol: ಮೊಟ್ಟೆ ತಿಂದ್ರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ? ಸತ್ಯ ಏನು?