ಯಾವುದೇ ಅಪಾಯವಿಲ್ಲ ಎಂದು ತೋರುವ ಅನೇಕ ದೈನಂದಿನ ವಸ್ತುಗಳನ್ನು ನಾವು ತಪ್ಪು ರೀತಿಯಲ್ಲಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಬಳಸಿದಾಗ ಅಪಾಯಕಾರಿಯಾಗಬಹುದು. ಅಂತಹ ವಸ್ತುಗಳು ಯಾವುವು ನೋಡೋಣ.
health-life Mar 29 2026
Author: Pavna Das Image Credits:Freepik
Kannada
ಜಾಯಿಫಲ
ಸೇಬು ಹಣ್ಣಿನ ಬೀಜದಲ್ಲಿದೆ ಸೈನೈಡ್ ಅಂಶ. ಹೌದು, ಸೇಬು ಬೀಜಗಳನ್ನು ಕ್ರಶ್ ಮಾಡಿ ಸೇವಿಸಿದರೆ, ವಯಸ್ಕರು ಸಹ ಸೈನೈಡ್ ನಿಂದ ಸಾವನ್ನಪ್ಪುವ ಸಾಧ್ಯತೆ ಇದೆ. ಇದು ತುಂಬಾನೆ ಡೇಂಜರಸ್.
Image credits: Pinterest
Kannada
ಸೇಬು ಹಣ್ಣಿನ ಬೀಜ
ಇದು ಅಡುಗೆಗೆ ರುಚಿ ನೀಡುತ್ತದೆ. ಆದರೆ ಎರಡು ಚಮಚ ಜಾಯಿಫಲ ಪುಡಿ ಸೇವಿಸುವುದರಿಂದ ಆಲುಸಿನೇಶನ್, ರೋಗ ಉಂಟಾಗಿ ಸಾಯುವ ಸಾಧ್ಯತೆ ಇದೆ. ಇದರಲ್ಲಿ ಮಿರಿಸ್ಟಿಸಿನ್ ಅಂಶ ಇದೆ.
Image credits: Getty
Kannada
ಎಸೆನ್ಶಿಯಲ್ ಆಯಿಲ್
ಎಸೆನ್ಶಿಯಲ್ ಎಣ್ಣೆಯನ್ನು ತಪ್ಪಿ ಸೇವಿಸಿದರೆ, ದುರ್ಬಲಗೊಳಿಸದೆ ಬಳಸಿದರೆ ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು. ಹಾಗಾಗಿ ಟೀ ಟ್ರೀ ಆಯಿಲ, ನೀಲಗಿರಿ ಎಣ್ಣೆಯ ಅತಿಯಾದ ಬಳಕೆ ಬೇಡ.
Image credits: Social Media
Kannada
ಹ್ಯಾಂಡ್ ಸ್ಯಾನಿಟೈಸರ್
ಇದರಲ್ಲಿರುವ ಮೆಥನಾಲ್ ನಿಂದಾಗಿ ಇದನ್ನ ಸೇವಿಸಿದರೆ ಕುರುಡುತನ ಮತ್ತು ಸಾವು ಸಂಭವಿಸಬಹುದು. ಮಕ್ಕಳು ಒಂದೆರಡು ಔನ್ಸ್ ಬಾಯಿಗೆ ಹಾಕಿದರೂ ಅಪಾಯ ಖಚಿತಾ.
Image credits: our own
Kannada
ನೀರು
ಹೌದು ನೀರು ಕೂಡ ಅಪಾಯ. ಅವಸರದಲ್ಲಿ ವೇಗವಾಗಿ ನೀರು ಕುಡಿದರೆ, ಅದು ನೆತ್ತಿಗೇರಿ ಬ್ರೈನ್ ಸ್ವೆಲ್, ಸೋಡಿಯಂ ಡ್ರಾಪ್ ಸಂಭವಿಸಿ, ಉಸಿರಾಡಲು ಕಷ್ಟವಾಗಿ ಸಾವು ಸಂಭವಿಸಬಹುದು.
Image credits: Getty
Kannada
ಬೇಬಿ ಕ್ಯಾರೆಟ್
ಇದು ನಮ್ಮಲ್ಲಿ ಲಭ್ಯ ಇಲ್ಲ. ಆದರೆ ಈ ಬೇಬಿ ಕ್ಯಾರೆಟನ್ನು ದೀರ್ಘಕಾಲ ಕ್ಲೋರಿನ್ ನಲ್ಲಿ ಇಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅಂಗಾಂಗ ವೈಫಲ್ಯ ಸಂಭವಿಸಬಹುದು.
Image credits: Getty
Kannada
ಫ್ಲೋರೈಡ್ ಟೂತ್ ಪೇಸ್ಟ್
ಫ್ಲೋರೈಡ್ ಟೂತ್ ಪೇಸ್ಟ್ ನುಂಗುವುದು ವಿಷಕಾರಿಯಾಗಬಹುದು. ಪುಟ್ಟ ಮಗು ಒಂದು ಸಣ್ಣ ಟ್ಯೂಬ್ ಫ್ಲೋರೈಡ್ ಟೂತ್ ಪೇಸ್ಟ್ ಸೇವಿಸಿದರೆ ಸಾವು ಖಚಿತಾ.