ಕೂದಲು ಚೆನ್ನಾಗಿ ಬೆಳೆಯಲು ಸಹಾಯ ಮಾಡುವ ಕೆಲವು ಆಹಾರಗಳನ್ನು ತಿಳಿದುಕೊಳ್ಳೋಣ.
ಒಮೆಗಾ 3 ಫ್ಯಾಟಿ ಆಸಿಡ್ ಹೊಂದಿರುವ ಸಾಲ್ಮನ್ ನಂತಹ ಮೀನುಗಳನ್ನು ತಿನ್ನುವುದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಮೊಟ್ಟೆಯ ಹಳದಿ ಮತ್ತು ಬಿಳಿ ಭಾಗದಲ್ಲಿ ಬಯೋಟಿನ್ ಇರುವುದರಿಂದ ಕೂದಲು ಬೆಳವಣಿಗೆಗೆ ಸಹಾಯಕ.
ಕಬ್ಬಿಣಾಂಶ ಹೆಚ್ಚಾಗಿರುವ ಪಾಲಕ್, ನುಗ್ಗೆ ಸೊಪ್ಪು ಮುಂತಾದವು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತವೆ.
ಬಯೋಟಿನ್ ಇರುವ ಗೆಣಸು ತಿನ್ನುವುದು ಕೂದಲು ಬೆಳವಣಿಗೆಗೆ ಸಹಾಯಕ.
ವಿಟಮಿನ್ ಎ ಹೆಚ್ಚಾಗಿರುವ ಕ್ಯಾರೆಟ್ ತಿನ್ನುವುದು ಕೂದಲು ಬೆಳವಣಿಗೆಗೆ ಸಹಾಯಕ.
ಅವಕಾಡೊದಲ್ಲಿ ಬಯೋಟಿನ್ ಹೆಚ್ಚಾಗಿರುವುದರಿಂದ ಕೂದಲು ಬೆಳವಣಿಗೆಗೆ ಒಳ್ಳೆಯದು.
ಬಾದಾಮಿ, ವಾಲ್ನಟ್ಸ್, ಸೂರ್ಯಕಾಂತಿ ಬೀಜಗಳು, ಫ್ಲಾಕ್ಸ್ ಬೀಜಗಳಲ್ಲಿ ಬಯೋಟಿನ್ ಇದೆ. ಇವು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತವೆ.
ಅಳುವುದು ದೌರ್ಬಲ್ಯವಲ್ಲ: ಮಾನಸಿಕ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ನೋಡಿ!
ಇದ್ದಕ್ಕಿದ್ದಂತೆ Low BP ಆದರೆ ಏನು ತಿನ್ನಬೇಕು?
ಹುಣಸೆಹಣ್ಣು ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
ಕಾಫಿ ಕುಡಿದರೆ ಎದೆ ಉರಿಯುತ್ತಾ? ಖಾಲಿ ಹೊಟ್ಟೆಯಲ್ಲಿ ಕುಡಿಯೋ ಅಭ್ಯಾಸ ಇರೋರು ಇಲ್ನೋಡಿ!