ಪ್ರತಿದಿನ ಮುಖಕ್ಕೆ ಟೊಮೆಟೊ ಐಸ್ ಕ್ಯೂಬ್ ಹಚ್ಚಬಹುದು. ಟೊಮೆಟೊದಲ್ಲಿರುವ ವಿಟಮಿನ್ ಸಿ ನಿಮಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
ಟೊಮೆಟೊದಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಮುಖದ ಕೆಂಪು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ದಿನನಿತ್ಯ ಮುಖಕ್ಕೆ ಟೊಮೆಟೊ ಐಸ್ ಕ್ಯೂಬ್ ಹಚ್ಚಿಕೊಂಡರೆ ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ.
ಟೊಮೆಟೊ ಚರ್ಮವನ್ನು ತೇವಾಂಶದಿಂದ ಇಡುವುದಲ್ಲದೆ, ಚರ್ಮವನ್ನು ಮೃದು ಮತ್ತು ನಯವಾಗಿಸಲು ಸಹಾಯ ಮಾಡುತ್ತದೆ.
ಟೊಮೆಟೊದಲ್ಲಿ ಅಲರ್ಜಿ ವಿರೋಧಿ ಗುಣಗಳಿವೆ, ಇದು ಮುಖದ ಮೊಡವೆಗಳನ್ನು ಕ್ರಮೇಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಟೊಮೆಟೊದಲ್ಲಿರುವ ಬ್ಲೀಚಿಂಗ್ ಗುಣಗಳು ಮುಖದ ಕಂದು ಬಣ್ಣವನ್ನು ಕಡಿಮೆ ಮಾಡುತ್ತದೆ ಮತ್ತು ಮುಖವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.
ಟೊಮೆಟೊವನ್ನು ಚೆನ್ನಾಗಿ ರುಬ್ಬಿಕೊಂಡು ಅದರ ರಸವನ್ನು ಫ್ರೀಜರ್‌ನಲ್ಲಿಟ್ಟು ಪ್ರತಿದಿನ ಮುಖಕ್ಕೆ ಮಸಾಜ್ ಮಾಡಬೇಕು.
ಹೈ ಬಿಪಿ ನಿಯಂತ್ರಣಕ್ಕೆ ಇಲ್ಲಿದೆ 8 ಟಿಪ್ಸ್
ಸೈನಾ ನೆಹ್ವಾಲ್‌ರಂತೆ ಫಿಟ್ ಆಗಿರಲು ಇಲ್ಲಿವೆ ಡಯೆಟ್ ಮತ್ತು ಫಿಟ್ನೆಸ್ ಸೀಕ್ರೆಟ್!
Sweating After Bath: ಸ್ನಾನದ ನಂತರ ಬೆವರುವುದು ಏಕೆ? ಏನಿದು ಪ್ರಕ್ರಿಯೆ?
ಯೋಗದ ನಂತರ ನೀರು ಕುಡಿಯುವ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ