ಯೋಗ ಮಾಡಿದ ತಕ್ಷಣ ನೀರು ಕುಡಿದರೆ ಹೊಟ್ಟೆ ನೋವು ಮತ್ತು ಸೆಳೆತ ಉಂಟಾಗುತ್ತದೆ. ಇದಲ್ಲದೆ, ಇದು ದೇಹದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು.
ಯೋಗ ಮಾಡಿದ ನಂತರ ತಕ್ಷಣ ನೀರು ಕುಡಿದರೆ ವಾಕರಿಕೆ ಉಂಟಾಗಬಹುದು.
ಯೋಗದ ನಂತರ ತಕ್ಷಣ ನೀರು ಕುಡಿದರೆ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಯೋಗ ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಯೋಗ ಮಾಡುವ ಮೊದಲು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯಿರಿ.
ಯೋಗ ಮಾಡಿದ ತಕ್ಷಣ ನೀರು ಕುಡಿದರೆ ಸ್ನಾಯುಗಳಲ್ಲಿ ಸೆಳೆತ ಉಂಟಾಗಬಹುದು.
ಯೋಗ ಮಾಡಿದ ಸುಮಾರು 30 ನಿಮಿಷಗಳ ನಂತರ ನೀರು ಕುಡಿಯಬೇಕು.
ಯೋಗ ಮಾಡಿದ 20-30 ನಿಮಿಷಗಳ ನಂತರ ನೀರು ಕುಡಿಯಬಹುದು. ಆದರೆ ಹೆಚ್ಚು ಕುಡಿಯಬೇಡಿ.
ಸಂಜೆ ಸಮಯದಲ್ಲಿ ವ್ಯಾಯಾಮ ಮಾಡಿದರೆ ಏನಾಗುತ್ತದೆ?
ಹೃದಯಾಘಾತ ಆಗೋ 1 ತಿಂಗಳು ಮುಂಚೆ ದೇಹ ನೀಡುವ ಸೂಚನೆಗಳಿವು! ಎಚ್ಚರಿಕೆಯಿಂದಿರಿ..
ನಿಮ್ಮ ಸಾಕು ನಾಯಿ ಆರೋಗ್ಯವಂತವಾಗಿರಬೇಕು ಎಂದಾದ್ರೆ ಈ ಆಹಾರಗಳು ನಿಷಿದ್ಧ!
ಮಳೆಗಾಲದಲ್ಲಿ ತಪ್ಪಿಯೂ ಈ ತರಕಾರಿಗಳನ್ನು ತಿನ್ನಬೇಡಿ… ಆನಾರೋಗ್ಯ ಖಚಿತ