Kannada

ಮಕ್ಕಳಿಗೆ ಪ್ರತಿದಿನ ಒಂದು ಚಮಚ ತುಪ್ಪ ಕೊಡಿ

ಮಕ್ಕಳಿಗೆ ಪ್ರತಿದಿನ ಒಂದು ಚಮಚ ತುಪ್ಪ ಕೊಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಯಾವುವು ಅಂತ ನೋಡೋಣ ಬನ್ನಿ.

Kannada

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಮಕ್ಕಳಿಗೆ ಪ್ರತಿದಿನ ಒಂದು ಚಮಚ ತುಪ್ಪ ನೀಡುವುದರಿಂದ ಅನೇಕ ರೋಗಗಳಿಂದ ದೂರವಿಡಬಹುದು. ವಿಟಮಿನ್ ಎ, ಇ ಮತ್ತು ಕೆ ಯಿಂದ ಸಮೃದ್ಧವಾಗಿರುವ ತುಪ್ಪವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Image credits: Getty
Kannada

ನೆನಪಿನ ಶಕ್ತಿ ಹೆಚ್ಚಳ

ಒಮೆಗಾ-3 ಫ್ಯಾಟಿ ಆಸಿಡ್ ಮತ್ತು ವಿಟಮಿನ್ ಎ ಹೊಂದಿರುವ ತುಪ್ಪವು ಮಗುವಿನ ಮೆದುಳಿನ ಬೆಳವಣಿಗೆಗೆ ಮತ್ತು ಆರೋಗ್ಯಕರ ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.

Image credits: Getty
Kannada

ಮೂಳೆಗಳನ್ನು ಬಲಪಡಿಸುತ್ತದೆ

ಮಕ್ಕಳಿಗೆ ತುಪ್ಪವನ್ನು ನೀಡುವುದರಿಂದ ಅವರ ಮೂಳೆಗಳು ಆರೋಗ್ಯಕರವಾಗಿ ಮತ್ತು ಬಲವಾಗಿ ಬೆಳೆಯಲು ಸಹಾಯವಾಗುತ್ತದೆ.

Image credits: Getty
Kannada

ಮಲಬದ್ಧತೆ ಸಮಸ್ಯೆ ನಿವಾರಣೆ

ಪ್ರತಿದಿನ ಬೆಳಿಗ್ಗೆ ಒಂದು ಚಮಚ ತುಪ್ಪವನ್ನು ಮಕ್ಕಳಿಗೆ ನೀಡುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಮನೆಯಲ್ಲಿ ತಯಾರಿಸಿದ ಶುದ್ಧ ತುಪ್ಪವನ್ನು ನೀಡುವುದು ಉತ್ತಮ.

Image credits: Getty
Kannada

ಜೀರ್ಣಕ್ರಿಯೆಗೆ ಸಹಕಾರಿ

ತುಪ್ಪದಲ್ಲಿ ಆ್ಯಂಟಿ-ಆಕ್ಸಿಡೆಂಟ್ ಗುಣಗಳು ಹೇರಳವಾಗಿವೆ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ.

Image credits: Getty
Kannada

ಚರ್ಮದ ಆರೋಗ್ಯ ಕಾಪಾಡುತ್ತದೆ

ಚರ್ಮಕ್ಕೆ ತುಪ್ಪವನ್ನು ಹಚ್ಚುವುದರಿಂದ ಅದು ಮೃದುವಾಗಿ ಮತ್ತು ತೇವಾಂಶದಿಂದ ಕೂಡಿರಲು ಸಹಾಯ ಮಾಡುತ್ತದೆ. ಒಣ ಅಥವಾ ಸೂಕ್ಷ್ಮ ಚರ್ಮ ಹೊಂದಿರುವ ಮಕ್ಕಳಿಗೆ ಇದು ವಿಶೇಷವಾಗಿ ಪ್ರಯೋಜನಕಾರಿ.

Image credits: Getty

ಉದ್ದು ಬೇಡ, ಅಕ್ಕಿ ನೆನೆಸಿಡೋದು ಬೇಡ, ದಿಢೀರ್‌ ಆಗಿ ಗರಿ ಗರಿ ದೋಸೆ ಮಾಡೋದು ಹೇಗೆ?

ನಾಲಿಗೆಗೆ ಕಿಕ್‌ ಕೊಡೋ ಮಾವಿನಕಾಯಿ ಬೂತ್ಗೊಜ್ಜು; ಎರಡೇ ನಿಮಿಷ ಸಾಕು ಮಾರ್ರೆ..!

ಮೀನು ಸ್ಮೆಲ್ ಇದ್ರೆ ಈ ಟ್ರಿಕ್ಸ್ ಬಳಸಿ.. ವಾಸನೆ ಇರಲ್ಲ, ರುಚಿ ಹೆಚ್ಚು

ಚಿಕನ್ ಬೇಗ ಬೆಂದು ಸಾಫ್ಟ್ ಆಗಲು ಬೇಯಿಸುವಾಗ 2 ಚಮಚ ಇದನ್ನ ಮಿಕ್ಸ್ ಮಾಡಿ