ರವೆ, ಅವಲಕ್ಕಿ, ಉಪ್ಪು, ಮೊಸರು, ಒಂದು ಚಮಚ ಸಕ್ಕರೆ
ಇದಕ್ಕೆ ನೆನೆಸಿಟ್ಟ ಮೂರು ಕಪ್ ರವೆ ಹಾಕಿ, ಜೊತೆಗೆ ಸ್ವಲ್ಪ ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲೆಸಿ
ಈ ಮಿಶ್ರಣವನ್ನು 15–20 ನಿಮಿಷಗಳ ಮುಚ್ಚಿಟ್ಟು ಬಿಡಿ.
ತವೆಯನ್ನು ಚೆನ್ನಾಗಿ ಬಿಸಿ ಮಾಡಿ, ಅದಿಕ್ಕೆ ಸ್ವಲ್ಪ ಎಣ್ಣೆ ಹಾಕಿ ದೋಸೆ ಹೊಯ್ಯಿರಿ
ಹಾಗೆಯೇ ಒಳ್ಳೆಯ ಚಟ್ನಿ ರೆಡಿ ಮಾಡಿಕೊಳ್ಳಿ, ಈಗ ದೋಸೆ ತಿನ್ನಲು ರೆಡಿ,
ನಾಲಿಗೆಗೆ ಕಿಕ್ ಕೊಡೋ ಮಾವಿನಕಾಯಿ ಬೂತ್ಗೊಜ್ಜು; ಎರಡೇ ನಿಮಿಷ ಸಾಕು ಮಾರ್ರೆ..!
ಮೀನು ಸ್ಮೆಲ್ ಇದ್ರೆ ಈ ಟ್ರಿಕ್ಸ್ ಬಳಸಿ.. ವಾಸನೆ ಇರಲ್ಲ, ರುಚಿ ಹೆಚ್ಚು
ಚಿಕನ್ ಬೇಗ ಬೆಂದು ಸಾಫ್ಟ್ ಆಗಲು ಬೇಯಿಸುವಾಗ 2 ಚಮಚ ಇದನ್ನ ಮಿಕ್ಸ್ ಮಾಡಿ
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಈ 7 ಹಣ್ಣುಗಳನ್ನು ತಪ್ಪದೇ ತಿನ್ನಿ