Kannada

ಬೆಳಗ್ಗೆ 10 ನಿಮಿಷದಲ್ಲಿ ತಯಾರಿಸಿ ಟೇಸ್ಟಿ ದೋಸೆ

Kannada

ಈ ರುಚಿಯಾದ ದೋಸೆ ಎಲ್ಲರಿಗೂ ಇಷ್ಟವಾಗುತ್ತದೆ.

Image credits: Google
Kannada

ಬೇಕಾಗುವ ಸಾಮಾಗ್ರಿಗಳು

ಗೋಧಿ ಹಿಟ್ಟು: 100 ಗ್ರಾಂ, ಕಡಲೆ ಹಿಟ್ಟು: 70 ಗ್ರಾಂ, ಜೀರಿಗೆ: 1 ಟೀ ಸ್ಪೂನ್, ಅಡುಗೆ ಸೋಡಾ: ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ

Image credits: Google
Kannada

ದೋಸೆ ಮಾಡುವ ವಿಧಾನ

ಗೋಧಿ ಮತ್ತು ಕಡಲೆ ಹಿಟ್ಟು ಬೌಲ್‌ಗೆ ಹಾಕಿ ನೀರು  ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಿ.

Image credits: Google
Kannada

ಈ ಮಿಶ್ರಣಕ್ಕೆ ಜಜ್ಜಿಕೊಂಡಿರೋ ಜೀರಿಗೆ & ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ.

Image credits: Google
Kannada

ಜೀರಿಗೆ ಬದಲಾಗಿ ಓಂ ಕಾಳು ಸಹ ಸೇರಿಸಿಕೊಳ್ಳಬಹುದು.

Image credits: Google
Kannada

ನಂತರ ಅಡುಗೆ ಸೋಡಾ ಸೇರಿಸಿ ಮಿಕ್ಸ್ ಮಾಡಿಕೊಂಡು ಎತ್ತಿಟ್ಟುಕೊಳ್ಳಿ.

Image credits: Google
Kannada

ಕಾವಲಿ ಬಿಸಿಯಾದ್ಮೇಲೆ ತೆಳುವಾಗಿ ಹಿಟ್ಟು ಹಾಕಿ, ಎಣ್ಣೆ ಸವರಿದ್ರೆ ದೋಸೆ ರೆಡಿ.

Image credits: Google
Kannada

ಕಾಯಿ ಚಟ್ನಿ, ಆಲೂ ಅಥವಾ ಮೊಟ್ಟೆ ಪಲ್ಯ ಇದಕ್ಕೆ ಒಳ್ಳೆಯ ಕಾಂಬಿನೇಷನ್ ಆಗುತ್ತದೆ.

Image credits: Google

ತಿನ್ನುವ ಆಹಾರದಲ್ಲೇ ಇದೆ ಎಲ್ಲವೂ: ಆತಂಕ, ಖಿನ್ನತೆ ಸಹಜವಾಗಿ ಕಡಿಮೆ ಮಾಡುವ 5 ಆಹಾರ

ರಾತ್ರಿ ಊಟದ ಬದಲು ಪರೋಟ ತಿನ್ನುವ ಅಭ್ಯಾಸ ಇರೋರೇ ಎಚ್ಚರ, ತಿಂದ್ರೆ ಏನಾಗುತ್ತೆ?

ಬೆಂಡೆಕಾಯಿ ಲೋಳೆ ತೆಗೆಯುವ ಸಿಂಪಲ್ ವಿಧಾನಗಳು

ನಿಮ್ಮ ಆಯಸ್ಸು ಕಿತ್ತುಕೊಳ್ಳುವ 6 ಆಹಾರಗಳು; ಇವುಗಳನ್ನು ತಿನ್ನಲೇಬೇಡಿ!