Kannada

ಆರೋಗ್ಯ ಸಮಸ್ಯೆಗಳು

ಅನೇಕರು ರಾತ್ರಿ ಹೊತ್ತು ಪರೋಟ ತಿಂದು ಮಲಗುವುದು ರೂಢಿಸಿಕೊಂಡಿದ್ದಾರೆ. ರಾತ್ರಿ ವೇಳೆ ಪರೋಟ ತಿನ್ನುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಇಲ್ಲಿ ನೋಡೋಣ.

Kannada

ಜೀರ್ಣಕ್ರಿಯೆಯ ಸಮಸ್ಯೆ

ಪರೋಟವು ಸಂಪೂರ್ಣವಾಗಿ ಕಾರ್ಬೋಹೈಡ್ರೇಟ್ ಆಗಿದೆ. ಪರೋಟ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಉಬ್ಬರ, ಗ್ಯಾಸ್ಟ್ರಿಕ್, ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಉಂಟಾಗಬಹುದು.

Image credits: our own
Kannada

ನಿದ್ರೆಯಲ್ಲಿ ತೊಂದರೆ

ಪರೋಟ ತಿನ್ನುವುದರಿಂದ ಕರುಳಿನ ಅಸ್ವಸ್ಥತೆ ಉಂಟಾಗುವುದರಿಂದ, ಅದು ನಿಮ್ಮ ನಿದ್ರೆಯನ್ನು ಹಾಳುಮಾಡಬಹುದು. ಇದರಲ್ಲಿ ಹೆಚ್ಚಿನ ಕೊಬ್ಬು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಿ ನಿದ್ರೆಗೆ ಭಂಗ.

Image credits: adobe stock
Kannada

ಹೊಟ್ಟೆ ಸಮಸ್ಯೆ

ರಾತ್ರಿ ವೇಳೆ ಊಟದ ಬದಲು ಪರೋಟ ತಿಂದರೆ ಹೊಟ್ಟೆ ಉಬ್ಬರ, ಎದೆಯುರಿ, ಗ್ಯಾಸ್ಟ್ರಿಕ್, ಮಲಬದ್ಧತೆ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದ ರಾತ್ರಿಯಿಡೀ ನಿದ್ದೆಯೂ ಇಲ್ಲದಂತಾಗಬಹುದು. ಹೀಗಾಗಿ ರಾತ್ರಿ ವೇಳೆ ಪರೋಟ ಬೇಡ.

Image credits: our own
Kannada

ತೂಕ ಹೆಚ್ಚಳ

ಪರೋಟದಂತಹ ಹೆಚ್ಚಿನ ಕ್ಯಾಲೋರಿ ಇರುವ ಆಹಾರವನ್ನು ಮಲಗುವ ಮುನ್ನ ತಿನ್ನುವುದರಿಂದ, ನಿಮ್ಮ ತೂಕದ ಮೇಲೆ ಅದು ಗಮನಾರ್ಹ ಪರಿಣಾಮ ಬೀರುತ್ತದೆ.

Image credits: our own
Kannada

ಹೃದಯಾಘಾತ

ಪರೋಟ ತಿನ್ನುವುದರಿಂದ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯಾಘಾತ, ಎದೆನೋವು ಮುಂತಾದ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ.

Image credits: our own

ಬೆಂಡೆಕಾಯಿ ಲೋಳೆ ತೆಗೆಯುವ ಸಿಂಪಲ್ ವಿಧಾನಗಳು

ನಿಮ್ಮ ಆಯಸ್ಸು ಕಿತ್ತುಕೊಳ್ಳುವ 6 ಆಹಾರಗಳು; ಇವುಗಳನ್ನು ತಿನ್ನಲೇಬೇಡಿ!

ತೂಕ ಇಳಿಸಲು ಪ್ರೋಟೀನ್ ಭರಿತ 6 ಆಹಾರಗಳಿವು!

ಕೂದಲಿನ ಆರೋಗ್ಯಕ್ಕಾಗಿ ತ್ಯಜಿಸಬೇಕಾದ ಆಹಾರಗಳು