Food
ಬೆಂಡೆಕಾಯಿ ಫ್ರೈ ಮಾಡುವಾಗ ಹುಣಸೆ ಹಣ್ಣುಅಥವಾ ಲಿಂಬೆ ಹಣ್ಣಿನ ರಸ ಸೇರಿಸಬೇಕು. ಇದರಿಂದ ಲೋಳೆ ಅಂಶ ಕಡಿಮೆಯಾಗುತ್ತದೆ.
ಬೆಂಡೆಕಾಯಿ ಬೇಯಿಸುವಾಗ ಪಾತ್ರೆಯನ್ನು ಮುಚ್ಚಳದಿಂದ ಮುಚ್ಚಬೇಡಿ. ಬಿಸಿ ಶಾಖದಿಂದ ಲೋಳೆ ಅಂಶ ಹೋಗುತ್ತದೆ.
Lady's finger
ಉಪ್ಪು ಸೇರಿಸೋದರಿಂದ ಅದು ನೀರು ಬಿಡುತ್ತದೆ. ಇದರಿಂದ ಬೆಂಡೆಕಾಯಿ ಲೋಳೆ ಅಂಶ ಜಿಗುಟಾಗಿ ಪಾತ್ರೆಗೆ ಅಂಟಿಕೊಳ್ಳುತ್ತದೆ. ಅಡುಗೆಯಾದ್ಮೇಲೆ ಉಪ್ಪು ಸೇರಿಸಿಕೊಳ್ಳಿ.