Kannada

ಉತ್ತರ ಕರ್ನಾಟಕ ಸ್ಟೈಲ್‌ನಲ್ಲಿ ಚಟ್ನಿಪುಡಿ ಮಾಡುವ ವಿಧಾನ ಇದು!

Kannada

ಬೇಕಾಗುವ ಪದಾರ್ಥಗಳು

ಕಡಲೆಕಾಯಿ ಬೀಜ, ಕರಿಬೇವು, ಜೀರಿಗೆ, ಬೆಳ್ಳುಳ್ಳಿ, ಅರಿಷಿಣ, ಉಪ್ಪು, ಮೆಣಸಿನಕಾಯಿ

Image credits: instagram
Kannada

ಹುರಿದುಕೊಳ್ಳಿ

ಮೊದಲು ಮೂರು ಕಪ್ ಕಡಲೆಕಾಯಿ ಬೀಜ, ಒಂದು ಚಮಚ ಜೀರಿಗೆ ಹಾಕಿ ಹುರಿದುಕೊಳ್ಳಿ

Image credits: instagram
Kannada

ರುಬ್ಬಿಕೊಳ್ಳಿ

ಮೊದಲು ಕಡಲೆಕಾಯಿ ಬೀಜವನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ

Image credits: instagram
Kannada

ಉಳಿದ ಪದಾರ್ಥ ಹುರಿಯಿರಿ

ಮೆಣಸಿನಕಾಯಿ, ಒಂದು ಗಡ್ಡೆ ಬೆಳ್ಳುಳ್ಳಿ, ಅರಿಷಿಣ‌, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವು ಕೂಡ ಹುರಿದುಕೊಳ್ಳಿ

Image credits: instagram
Kannada

ದೋಸೆ ಜೊತೆ ತಿನ್ನಿ

ಈಗ ಉಳಿದ ಪದಾರ್ಥಗಳನ್ನು ರುಬ್ಬಿಕೊಂಡು, ಚೆನ್ನಾಗಿ ಮಿಕ್ಸ್‌ ಮಾಡಿ , ಚಪಾತಿ, ದೋಸೆ ಜೊತೆಗೆ ಸವಿಯಿರಿ

Image credits: instagram

Weight Loss: ತೂಕ ಇಳಿಸಲು ಸಹಾಯ ಮಾಡುವ 7 ಫೈಬರ್‌ಯುಕ್ತ ಆಹಾರಗಳು

ಸಾಂಭಾರ್‌ಗಿಂತ ರುಚಿಯಾಗೋ ಆಲೂಗಡ್ಡೆ ಜಂಪು; ಒಂದೇ ಒಂದು ತರಕಾರಿ ಸಾಕು! ಬೇಗ ಕೆಡಲ್ಲ

ಹೃದಯಾಘಾತ ಸೇರಿ ಇತರ ಸಮಸ್ಯೆ ತಡೆಯಲು 9 ಮೀನು ಆಹಾರ ನಿಮ್ಮ ಡಯಟ್‌ನಲ್ಲಿ ಇರಲಿ

ಹೋಟೆಲ್‌ನಲ್ಲಿ ಅದೊಂದು ಸೀಕ್ರೇಟ್‌ ಪದಾರ್ಥ ಹಾಕೋದಕ್ಕೆ ಈರುಳ್ಳಿ ದೋಸೆ ರುಚಿಯಾಗೋದು