ಕುತ್ತುಂಬರಿ ಕಾಳು, ಬೆಳ್ಳುಳ್ಳಿ, ಜೀರಿಗೆಯನ್ನು ಚೆನ್ನಾಗಿ ಫ್ರೈ ಮಾಡಿ
ಈ ಮೇಲಿನ ಸಾಮಗ್ರಿಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ
ಎಣ್ಣೆ ಹಾಕಿ, ಉದ್ದಿನ ಜಾಳು, ಸಾಸಿವೆ ಕಾಳು ಹಾಕಿ ಒಗ್ಗರಣೆ ಹಾಕಿಕೊಳ್ಳಿ. ಈ ಒಗ್ಗರಣೆಗೆ ಆಲೂಗಡ್ಡೆ ಹೋಳು ಹಾಕಿ, ಚೆನ್ನಾಗಿ ಫ್ರೈ ಮಾಡಿ
ಹತ್ತು-ಹದಿನೈದು ಹೋಳುಗಳನ್ನು ಮೊದಲೇ ಮಾಡಿಟ್ಟ ಗ್ರೇವಿಗೆ ಹಾಕಿ ರುಬ್ಬಿಕೊಳ್ಳಬೇಕು
ಆಮೇಲೆ ಆಲೂಗಡ್ಡೆ ಮಿಶ್ರಣಕ್ಕೆ ಖಾರದ ಪುಡಿ, ಉಪ್ಪು ಹಾಕಿ ನೀಟ್ ಆಗಿ ಮಿಕ್ಸ್ ಮಾಡಿ, ಗ್ಯಾಸ್ ಮೇಲೆ ಇಡಬೇಕು
ಕೊನೆಯಲ್ಲಿ ಕುತ್ತುಂಬರಿ ಸೊಪ್ಪು ಹಾಕಿ, ಅನ್ನಕ್ಕೆ, ದೋಸೆಗೆ ಸಾಂಭಾರ್ ರೂಪದಲ್ಲಿ ಬಳಸಬಹುದು. ಬೇಕಿದ್ದರೂ ಈರುಳ್ಳಿ ಹಾಕಿಕೊಳ್ಳಬಹುದು,
ಹೃದಯಾಘಾತ ಸೇರಿ ಇತರ ಸಮಸ್ಯೆ ತಡೆಯಲು 9 ಮೀನು ಆಹಾರ ನಿಮ್ಮ ಡಯಟ್‌ನಲ್ಲಿ ಇರಲಿ
ಹೋಟೆಲ್‌ನಲ್ಲಿ ಅದೊಂದು ಸೀಕ್ರೇಟ್ ಪದಾರ್ಥ ಹಾಕೋದಕ್ಕೆ ಈರುಳ್ಳಿ ದೋಸೆ ರುಚಿಯಾಗೋದು
ಏನೇ ಹೇಳ್ರೀ..ಹಿಟ್ಟಿಗೆ ಇದೊಂದು ಹಾಕಿದ್ರೆ ಮಾತ್ರ ಇಡ್ಲಿ ಮಲ್ಲಿಗೆ ಥರ ಮೃದು ಆಗೋದು
ಆ ಪದಾರ್ಥ ಹಾಕಿದ್ರೆ ಮಾತ್ರ ಬೆಣ್ಣೆಯ ಥರ, ಚಪಾತಿ ಮೃದು ಆಗೋದಂತೂ ಪಕ್ಕಾ!