Food
90% ವರೆಗೆ ನೀರಿನ ಅಂಶವಿರುವ ಕಲ್ಲಂಗಡಿಯನ್ನು ಬೇಸಿಗೆಯಲ್ಲಿ ತಿನ್ನುವುದು ತುಂಬಾ ಒಳ್ಳೆಯದು.
ಹೆಚ್ಚಿನ ನೀರಿನಂಶವಿರುವ ಇದು ದೇಹದ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲೋರಿ ಕೂಡ ಕಡಿಮೆ ಇರುತ್ತದೆ.
ಸ್ಟ್ರಾಬೆರಿಯಲ್ಲಿ 91% ವರೆಗೆ ನೀರಿನ ಅಂಶವಿದೆ. ಜೊತೆಗೆ ಇದರಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್‌ಗಳಿವೆ.
ನೀರು ಮತ್ತು ವಿಟಮಿನ್‌ಗಳು ಸಮೃದ್ಧವಾಗಿರುವ ಟೊಮೆಟೊವನ್ನು ಬೇಸಿಗೆಯಲ್ಲಿ ತಿನ್ನಬಹುದು.
ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೇಸಿಗೆಯ ಬಿಸಿಲಿಗೆ ದಣಿವಾದಾಗ ನಿಂಬೆಯ ಪಾನಕ ಉತ್ತಮ.
ಪ್ರೋಬಯಾಟಿಕ್ ಆಹಾರವಾದ ಮೊಸರನ್ನು ತಿನ್ನುವುದು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಿಸಿಗಾಲದಲ್ಲಿ ಕಳೆದುಹೋದ ದ್ರವವನ್ನು ತುಂಬಲು ಮತ್ತು ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
ತೂಕ ಇಳಿಸಲು ಕಷ್ಟ ಪಡಬೇಕಾಗಿಲ್ಲ, ಚಿಯಾ ಬೀಜ ಜೊತೆ ಇದನ್ನು ಸೇರಿಸಿ
ಬೇಸಗೆಯಲ್ಲಿ ಪ್ರತಿದಿನ ಬಿಯರ್ ಕುಡಿದ್ರೆ ಏನಾಗುತ್ತೆ? 'ಬೀರ್'ಬಲ್ಲರೇ ತಿಳ್ಕೊಳ್ಳಿ
ಖರ್ಜೂರ ಮಿಶ್ರಿತ ಹಾಲು ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಲಾಭಗಳು!
ಮೋದಿ ವರ್ಷದ 300 ದಿನ ಮಖಾನಾ ತಿಂಡಿ ಸೇವಿಸ್ತಾರೆ; ನೀವೂ 5 ಖಾದ್ಯ ಟ್ರೈ ಮಾಡಿ