ಚರ್ಮವನ್ನು ರಕ್ಷಿಸಲು 5 ಡ್ರೈ ಫ್ರೂಟ್ಸ್ ಅಭ್ಯಾಸ ಮಾಡಿ
ವಿಟಮಿನ್ ಇ ಸಮೃದ್ಧವಾಗಿರುವ ಬಾದಾಮಿ ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಒಮೆಗಾ 3 ಫ್ಯಾಟಿ ಆಸಿಡ್ ಹೊಂದಿರುವ ವಾಲ್ನಟ್ ಚರ್ಮವನ್ನು ಸುಂದರವಾಗಿಸುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಬ್ರೆಜಿಲ್ ನಟ್ಸ್ ವಿವಿಧ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ವಿಟಮಿನ್ ಇ ಮತ್ತು ಆಂಟಿಆಕ್ಸಿಡೆಂಟ್ ಹೊಂದಿರುವ ಪಿಸ್ತಾ ಮುಖದ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ಜಿಂಕ್ ಸಮೃದ್ಧವಾಗಿರುವ ಗೋಡಂಬಿ ವಿವಿಧ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಸಿಹಿ ಅಲ್ಲ ಉಪ್ಪಿನ ಚಹಾ ಇದು... ಆದ್ರೂ ಸಖತ್ ಫೇಮಸ್ ಈ ಘುಂಘಟ್ ವಾಲಿ ಚಹಾ
ಕಿವಿ ಹಣ್ಣಿನ ಉಪಯೋಗ ತಿಳಿದರೆ, ಈಗಲೇ ತಿನ್ನಲು ಶುರು ಮಾಡುವಿರಿ!
ಶುದ್ಧ ಜೇನುತುಪ್ಪ ಗುರುತಿಸಲು ಸುಲಭವಾದ ಹೆಬ್ಬೆರಳು ಪರೀಕ್ಷೆ ಮಾಡಿ!
ಕಲಬೆರಕೆ ಹಿಟ್ಟು ಯಾವುದು? 5 ಸೆಕೆಂಡ್‌ಗಳಲ್ಲಿ ಪತ್ತೆ ಮಾಡಿ!