Kannada

ಅದೊಂದು ಕೆಲಸ ಮಾಡಿದ್ರೆ, ತಿಂದು ಹೆಚ್ಚಾಗೋವಷ್ಟು ಟೊಮ್ಯಾಟೋ ಬೆಳೆಯುತ್ತೆ!

Kannada

ಗೊಬ್ಬರ

ಮಣ್ಣು, ಸಾವಯವ ಗೊಬ್ಬರ, ಅಥವಾ ಹಸಿ ಕಸ ಹಾಕಿ ಪಾಟ್‌ ರೆಡಿ ಮಾಡಿಕೊಳ್ಳಿ

Image credits: ‌instagram
Kannada

ಹಣ್ಣು ಹೇಗಿರಬೇಕು?

ಚೆನ್ನಾಗಿ ಹಣ್ಣಾಗಿರೋ ಒಂದು ಟೊಮ್ಯಾಟೋ ತಗೊಳ್ಳಿ, ಅದರ ಬೀಜವನ್ನು ಪಾಟ್‌ನಲ್ಲಿ ಹಾಕಿ.

Image credits: ‌instagram
Kannada

ಸಸಿ ಆಗುತ್ತವೆ

ಎರಡು ವಾರ ಕಳೆದಂತೆ ಆ ಬೀಜಗಳು ಸಸಿ ಆಗುತ್ತವೆ, ಅಂದಹಾಗೆ ನಿತ್ಯವೂ ಸ್ವಲ್ಪ ನೀರು ಹಾಕುತ್ತಿರಬೇಕು.

Image credits: ‌instagram
Kannada

ಹುಳಗಳ ಬಾಧೆ

ಟೊಮ್ಯಾಟೋ ಗಿಡಕ್ಕೆ ಹುಳ ಬರುತ್ತವೆ ಎಂದು ಬೇವಿನ ಎಣ್ಣೆಯನ್ನು ನೀರಿಗೆ ಮಿಕ್ಸ್‌ ಮಾಡಿ ಸಿಂಪಡಿಸಿ. ಅಥವಾ ಗೋಮೂತ್ರ ಸಿಂಪಡಿಸಿ

Image credits: ‌instagram
Kannada

ಎಷ್ಟು ದಿನ ಬೇಕು?

90-100 ದಿನಗಳಲ್ಲಿ ಟೊಮ್ಯಾಟೋ ಕಟ್‌ ಮಾಡಲು ಸಿಗತ್ತೆ, ಆಮೇಲೆ ಈ ಗಿಡ ದೊಡ್ಡದಾದಮೇಲೆ ಸಪೋರ್ಟ್‌ಗೆ ಕೋಲು ಕೊಡಿ.

Image credits: ‌instagram

Cooked Rice: ಬೇಯಿಸಿದ ಅನ್ನ ಎಷ್ಟು ದಿನ ಫ್ರಿಡ್ಜ್‌ನಲ್ಲಿಟ್ಟು ಬಳಸಬಹುದು?

ಟೀಗೆ ಸಕ್ಕರೆ ಜಾಸ್ತಿ ಹಾಕಿದ್ರಾ? ಡೋಂಟ್‌ ವರಿ ಹೀಗ್ ಮಾಡಿ ಸಾಕು

ಮೊಸರು ಹುಳಿಯಾಗದಂತೆ ಫ್ರೆಶ್ ಆಗಿರಲು ಒಂದು ತುಂಡು ಇದನ್ನ ಸೇರಿಸಿ ಸಾಕು

ದಪ್ಪ ಕೆನೆಯುಕ್ತ ಇರಾನಿ ಚಾಯ್, ಮನೆಯಲ್ಲೇ ಮಾಡೋದು ಹೇಗೆ? ಇಲ್ಲಿದೆ ನೋಡಿ ರೆಸಿಪಿ