ಚಪಾತಿ ಹಿಟ್ಟು ಮೃದು ಆಗೋದಿಲ್ಲ, ಗಟ್ಟಿ ಆಗುತ್ತದೆ, ಚಪಾತಿ, ರೊಟ್ಟಿ ಥರ ಆಗುವುದು ಎಂಬ ಡೌಟ್ ಇರುವುದು. ಇದಕ್ಕೆ ಪರಿಹಾರ ಕೂಡ ಇದೆ.
ಗೋಧಿ ಹಿಟ್ಟು ಎಷ್ಟು ತಗೊಳ್ತೀವೋ ಅದರ ಅರ್ಧದಷ್ಟು ನೀರು ಹಾಕಬೇಕು. ಸ್ವಲ್ಪ ಸ್ವಲ್ಪ ನೀರು ಹಾಕಿ ಹಿಟ್ಟು ರೆಡಿ ಮಾಡಿಕೊಳ್ಳಿ.
ಚಪಾತಿ ಹಿಟ್ಟಿಗೆ ಎಣ್ಣೆ ಹಾಕಬೇಕು. ಆಗ ಚಪಾತಿ ಮೃದು ಆಗುವುದು
ಹಾಲು ಅಥವಾ ಮೊಸರು ಹಾಕಿ ಕೂಡ ಚಪಾತಿ ಹಿಟ್ಟು ಕಲೆಸಬಹುದು. ಆಗ ಚಪಾತಿ ಇನ್ನಷ್ಟು ಮೃದು ಆಗುವುದು.
ನಾವು ಏನೇ ಹಾಕಿದರೂ ಕೂಡ ಹಿಟ್ಟು ನಾದಿಕೊಳ್ಳುವುದು ತುಂಬ ಮುಖ್ಯ. ಹಿಟ್ಟು ನಾದಿದಷ್ಟು ರುಚಿ ಜಾಸ್ತಿ. ಆ ಬಳಿಕ ಚಪಾತಿ ಒರೆದು, ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ.
ಮಟನ್ ಸಾರಿನಲ್ಲಿ ಎಣ್ಣೆ ಜಾಸ್ತಿ ಆಗಿದೆಯೇ? ಈ ಒಂದು ಟ್ರಿಕ್ ಬಳಸಿ
ಅದೊಂದು ಹಾಕೋದಕ್ಕೆ ಬಜ್ಜಿ, ಬೋಂಡದ ಗ್ರೀನ್ ಚಟ್ನಿ ಅಷ್ಟು ರುಚಿ ಬರೋದು! ಸೀಕ್ರೇಟ್
ಮಣ್ಣಿಗೆ ಅದೊಂದು ಮಿಕ್ಸ್ ಮಾಡಿದ್ರೆ ಮುಗೀತು; ಗೊಂಚಲು ಗೊಂಚಲು ಟೊಮ್ಯೊಟೋ ಆಗುತ್ತೆ
Cooked Rice: ಬೇಯಿಸಿದ ಅನ್ನ ಎಷ್ಟು ದಿನ ಫ್ರಿಡ್ಜ್‌ನಲ್ಲಿಟ್ಟು ಬಳಸಬಹುದು?