Kannada

ಅದೊಂದು ಹಾಕಿದ್ರೆ ಮಾತ್ರ ಇಡ್ಲಿ ಬೆಣ್ಣೆಯಂತೆ ಸಾಫ್ಟ್‌ ಆಗುತ್ತೆ, ಪಕ್ಕಾ!

Kannada

ಇಡ್ಲಿ ಮೃದು ಆಗಲ್ಲ

ಇಡ್ಲಿ ಗಟ್ಟಿ ಆಗುತ್ತೆ, ಮೃದು ಆಗಲ್ಲ, ಚೆನ್ನಾಗಿ ಬರಲ್ಲ ಎಂದು ದೂರು ಇರುತ್ತದೆ.

Image credits: instagram
Kannada

ಹಿಟ್ಟಿಗೆ ಹಾಕಿ

ಮೃದು ಆಗಲು ಈ ಪದಾರ್ಥಗಳನ್ನು ಹಿಟ್ಟಿಗೆ ಹಾಕಿದರೆ ಆಯ್ತು. ಅವು ಯಾವುವು?

Image credits: instagram
Kannada

ಏನೇನು ಹಾಕಬಹುದು?

ಸಬ್ಬಕ್ಕಿ, ಮಂಡಕ್ಕಿ, ಮೊಸರು, ಉದ್ದು ಹಾಕಬಹುದು ಅಥವಾ ಉದ್ದು, ಮೊಸರು ಹಾಕಿದರೂ ಕೂಡ ಸಾಕು.

Image credits: instagram
Kannada

ರುಬ್ಬಿಕೊಳ್ಳಿ

ನೆನೆಸಿಟ್ಟ ಅಕ್ಕಿ, ಉದ್ದು, ಸಬ್ಬಕ್ಕಿ, ಮಂಡಕ್ಕಿಯನ್ನು ಹಾಕಿ ಇಡ್ಲಿ ಹಿಟ್ಟು ತಯಾರಾಗುವಂತೆ ತರ ತರಿಯಾಗಿ ರುಬ್ಬಿಕೊಳ್ಳಿ.

Image credits: instagram
Kannada

ಎಣ್ಣೆ ಹಾಕಿ

ರುಬ್ಬಿಕೊಂಡ ಹಿಟ್ಟಿಗೆ ಸ್ವಲ್ಪ ಮೊಸರು ಅಥವಾ ಎರಡರಿಂದ ನಾಲ್ಕು ಚಮಕ ಎಣ್ಣೆ ಹಾಕಿದರೆ ಎಣ್ಣೆ ಮೃದು ಆಗುವುದು.

Image credits: instagram

ಆ ಪದಾರ್ಥ ಹಾಕಿದ್ರೆ ಮಾತ್ರ ಬೆಣ್ಣೆಯ ಥರ, ಚಪಾತಿ ಮೃದು ಆಗೋದಂತೂ ಪಕ್ಕಾ!

ಮಟನ್ ಸಾರಿನಲ್ಲಿ ಎಣ್ಣೆ ಜಾಸ್ತಿ ಆಗಿದೆಯೇ? ಈ ಒಂದು ಟ್ರಿಕ್ ಬಳಸಿ

ಅದೊಂದು ಹಾಕೋದಕ್ಕೆ ಬಜ್ಜಿ, ಬೋಂಡದ ಗ್ರೀನ್‌ ಚಟ್ನಿ ಅಷ್ಟು ರುಚಿ ಬರೋದು! ಸೀಕ್ರೇಟ್

ಮಣ್ಣಿಗೆ ಅದೊಂದು ಮಿಕ್ಸ್‌ ಮಾಡಿದ್ರೆ ಮುಗೀತು; ಗೊಂಚಲು ಗೊಂಚಲು ಟೊಮ್ಯೊಟೋ ಆಗುತ್ತೆ